ಯಲಗೋಡದಲ್ಲಿ 75.ನೇ ಗಣರಾಜ್ಯೋತ್ಸವ ಆಚರಣೆ.
ಯಲಗೋಡ ಜನೇವರಿ.26

ದೇವರ ಹಿಪ್ಪರಗಿ ತಾಲೂಕಿನ ಯಲಗೋಡ ಗ್ರಾಮದಲ್ಲಿ 75. ನೇ ಗಣರಾಜ್ಯೋತ್ಸವ ಆದ್ದೂರಿಯಿಂದ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಅಧ್ಯಕ್ಷರಾದ ಮಹಮ್ಮದ ರಪೀಕ ಕಣಮೇಶ್ವರ, ಅವರು ಧ್ವಜಾರೋಹಣವನ್ನು ನೆರವೇರಿಸಿದರು, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಬಸವರಾಜ ಅಸ್ಕಿ ಧ್ವಜಾರೋಹಣ ನೆರವೇರಿಸಿದರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಮಾಂತೇಶ ಕೂಟನೂರ ಧ್ವಜಾರೋಹಣ ನೆರವೇರಿಸಿದರು, ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಗ್ರಾಮದ ಹಿರಿಯರಾದ ಅಣ್ಣಪ್ಪಗೌಡ ಪಾಟೀಲ ಅವರ ಧ್ವಜಾರೋಹಣ ನೆರವೇರಿಸಿದರು.

ಹಾಗೂ ಈ ಕಾರ್ಯಕ್ರಮದಲ್ಲಿ ಶರಣಪ್ಪ ಚಬನೂರ, ಹುಯೋಗಿ ತಳ್ಳೋಳ್ಳಿ, ಸೋಮಶೇಖರ ಹೊಸಮನಿ, ಚಂದ್ರಶೇಖರ ಬೂದಿಹಾಳ ಅವರು ಡಾ,ಬಾಬಾ ಸಾಹೇಬ ಅಂಬೇಡ್ಕರ್ ಬಗ್ಗೆ ಸವಿಸ್ತಾರವಾಗಿ ಮಾತನಾಡಿದರು, ಹಾಗೂ ಮುಖ್ಯಾಥಿತಿಗಳಾದ ರಾಜುಗೌಡ ಪಾಟೀಲ, ಹುಸೇನ್ ತಳ್ಳೋಳ್ಳಿ ಮಶಾಕಸಾಬ ಚೌಧರಿ ರಾಜಪಟೇಲ ಕಣಮೇಶ್ವರ ಬಸಲಿಂಗಪ್ಪ ಜ್ಯಾಯಿ ಬಾಬು ಬಾಗೇವಾಡಿ, ಸಂತೋಷ ಹಚ್ಯಾಳ ಬೂತಾಳಿ ಇಂಗಳಗಿ ಅಪುಗೌಡ ಬಿರಾದಾರ ಮಲ್ಲಕಪ್ಪ ನಾಟಿಕಾರ ಪ್ರಕಾಶ ರಾಠೋಡ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಶಿವಾನಂದ ಹಡಪಡ,ಹಾಗೂ ಸಿಬ್ಬಂದಿಗಳಾದ ಅಮಿತಾ ಗತಾಟೇ,ಮಲ್ಲು ಹೆಬ್ಬಾಳ, ಡಿ ಎಸ್ ಕಣಮೇಶ್ವರ, ಪಿಕೆಪಿಎಸ್ ಸಿಬ್ಬಂದಿಗಳಾದ ಮಾಡಿವಾಳಪ್ಪ ಹಿಕ್ಕನಗುತ್ತಿ ಮುರಳಿಧಾರ ಕುಲಕರ್ಣಿ ಹಾಗೂ ಪ್ರೌಢಶಾಲೆಯ ಎಲ್ಲಾ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎಲ್ಲಾ ಶಿಕ್ಷಕರು,ಅಂಗನವಾಡಿ ಕಾರ್ಯಕರ್ತರು,ಮಹಿಳಾ ಸಂಘದವರು ಹಾಗೂ ಶಾಲೆಯ ಮಕ್ಕಳು,ಗ್ರಾಮದ ಹಿರಿಯರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ