ದೇವರ ಹಿಪ್ಪರಗಿಯಲ್ಲಿ ಕನ್ನಡ ರಥದ ಭವ್ಯ ಮೆರವಣಿಗೆ.
ದೇವರ ಹಿಪ್ಪರಗಿ ಜನೇವರಿ.28

ಕರುನಾಡು ಸುವರ್ಣ ಮಹೋತ್ಸವ ಹಿನ್ನಲೆ ಕನ್ನಡ ಮತ್ತು ಸಂಸ್ಕತಿ ಇಲಾಖೆಯಿಂದ ನಾಡಿನ ತುಂಬ ಕರ್ನಾಟಕ ಸಂಭ್ರಮ, ೫೦ ರ ಅಂಗವಾಗಿ ಕನ್ನಡ ಜ್ಯೋತಿ ರಥಯಾತ್ರೆ ಇಂದು ದೇವರ ಹಿಪ್ಪರಗಿ ಪಟ್ಟಣಕ್ಕೆ ಆಗಮಿಸಿದ ಸಂದರ್ಭದಲ್ಲಿ ಭವ್ಯವಾದ ಸ್ವಾಗತ ಕೋರಲಾಯಿತು ಶ್ರೀ ಮಲ್ಲಯ್ಯನ ದೇವಸ್ಥಾನ ದಿಂದ ಮೆರವಣಿಗೆ ಮೂಲಕ ಸಾಗಿತು,ಈ ಸಂದರ್ಭದಲ್ಲಿ ತಾಲ್ಲೂಕು ಆಡಳಿತದ ಅಧಿಕಾರಿಗಳಾದ ಪ್ರಕಾಶ ಸಿಂದಗಿ,ತಹಶಿಲ್ದಾರರು,ಹಾಗೂ ಎಲ್ಲಾ ಅಧಿಕಾರಿಗಳು, ಕನ್ನಡಪರ ಸಂಘಟನೆಗಳ ಮುಖಂಡರು,ಪಟ್ಟಣದ ಹಿರಿಯ ಗಣ್ಯರು ಹಾಗೂ ಶಾಲೆಯ ಮಕ್ಕಳೊಂದಿಗೆ ಮೂಲಕ ಬಿಳ್ಕೊಡಲಾಯಿತು.
ತಾಲೂಕ ವರದಿಗಾರರು:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ