ಧರಣಿ ಮುಕ್ತಾಯ, ಬೇಗನೆ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ.
ಕಲಕೇರಿ ಫೆಬ್ರುವರಿ.8

ಸಮುದಾಯ ಆರೋಗ್ಯ ಕೇಂದ್ರ ಕಲಕೇರಿಯಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆದ ಸ್ಥಳಕ್ಕೆತಾಲೂಕಾ ವೈದ್ಯಾಧಿಕಾರಿಗಳಾದ ಎ.ಎ.ಮಾಗಿ ಭೇಟಿ ನೀಡಿ ಹೋರಾಟಗಾರರ ಮನ ಹೋಲಿಸಿನಿಮ್ಮ 10 ಬೇಡಿಕೆಗಳನ್ನು ಒಂದು ವಾರದಲ್ಲಿ ಈಡೇರಿಸುತ್ತೇನೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಆಡಳಿತ ವೈಧ್ಯರಾದ ಎಸ್.ಎಸ್.ಬಾಗೇವಾಡಿ ಅಂಬೇಡ್ಕರ್ ಸ್ವಾಭಿಮಾನ ಸೇನ ಅಧ್ಯಕ್ಷರು. ಡಿ.ಕೆ. ದೊಡಮನಿ. ಅಂಬೇಡ್ಕರ್ ಸೇನೆ ಅಧ್ಯಕ್ಷರು ಸಂಜೀವ ಉತಾಳೆ. ಈ ಸಂದರ್ಭದಲ್ಲಿ ಊರಿನ ಮುಖಂಡರಾದ ಹಣಮಂತ ವಡ್ಡರ್. ಡಾ ಈರಣ್ಣ ಗುಮಶೆಟ್ಟಿ ಅಶೋಕ್ ಬೋವಿ. ಮಲ್ಲು ನಾವಿ.ವಿನೋದ ವಡಗೇರಿ, ಬಸವರಾಜ್ ಕಾಂಬಳೆ. ರಾಜು ಮಾದರ್. ಮಲ್ಲಿಕಾರ್ಜುನ ಕಟ್ಟಿಮನಿ. ಮೈನು ನಾಯ್ಕೋಡಿ. ಲಾಳಮಶಾಕ ನಾಯ್ಕೋಡಿ. ಅಜೀಜ್ ಮುಲ್ಲಾ. ಅರ್ಜುನ್ ನಡುವಿನಮನಿ. ಸಿದ್ದು ಅಲಗೂರಮುತ್ತು ಬೆಂಡೆಗುಂಬಳ. ಬಾಗಪ್ಪ ದೊರೆಗೋಳ. ಇರಗಂಟಿ ಬಡಿಗೇರ್ . ಇನ್ನೂ ಹಲವಾರು ಸಂಘಟನೆ ಪದಾಧಿಕಾರಿಗಳು ಉಪಸಿದ್ಧರಿದ್ದರು.
ತಾಲೂಕ ವರದಿಗಾರರು: ಮಹಿಬೂಬಬಾಷ.ಮನಗೂಳಿ,ತಾಳಿಕೋಟಿ..