ಗ್ರಾಮ ಪಂ ಸದಸ್ಯರ ಮಹಾ ಒಕ್ಕೂಟ ದಿಂದ ತಾಲೂಕಾ ಅಧ್ಯಕ್ಷರ ಆಯ್ಕೆ.
ಯಲಗೋಡ ಫೆಬ್ರುವರಿ.26

ವಿಜಯಪುರ ಜಿಲ್ಲೆಯ ವಿಜಯಪುರ ತಾಲೂಕಾ ಪಂಚಾಯತ ಸಭಾ ಭವನದಲ್ಲಿ ನಡೆದ ಗ್ರಾಮ ಸ್ವರಾಜ್ಯಕ್ಕಾಗಿ ಗ್ರಾಮ ಪಂಚಾಯತ ಸದಸ್ಯರು ತರಬೇತಿ ಹಾಗೂ ಕಾರ್ಯಗಾರ ದಲ್ಲಿ ನಡೆದ ರಾಜ್ಯ ಗ್ರಾಮ ಪಂಚಾಯತ್ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷರಾದ ಶ್ರೀ ಸತೀಶ ಕಾಡಶೆಟ್ಟಿಹಳ್ಳಿ ಯವರು ಉದ್ಘಾಟನೆ ಮಾಡಿದರು ಈ ಸಭೆಯಲ್ಲಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಸದಸ್ಯರು ಭಾಗವಹಿಸಿ ತಾಲೂಕಾ ಒಕ್ಕೂಟ ರಚನೆ ಮಾಡಲಾಯಿತು ಯಲಗೋಡ ಗ್ರಾಮ ಪಂಚಾಯತಿ ಸದಸ್ಯರಾದ ರಾಜಪಟೇಲ್ ಕಣಮೇಶ್ವರ ಇವರು ದೇವರ ಹಿಪ್ಪರಗಿ ತಾಲೂಕ ಅಧ್ಯಕ್ಷರಾಗಿ ಆಯ್ಕೆಕ್ಕೆ,ತಾಲ್ಲೂಕು ಕಾರ್ಯದರ್ಶಿ ಯಾದ ಯಾಳವಾರ ಗ್ರಾಮ ಪಂಚಾಯತಿ ಸದಸ್ಯರಾದ ದೇವೇಂದ್ರ ಬಡಿಗೇರ ಆಯ್ಕೆ ಅದರು, ಹಾಗೂ.ಇಂಡಿ ತಾಲೂಕಾ ಅಧ್ಯಕ್ಷರಾಗಿ ರಮೇಶ ಮಂಗಳೂರ. ತೇನ್ನಳ್ಳಿ ಪಂಚಾಯತ ಸದಸ್ಯರು ತಾಲ್ಲೂಕು ಉಪಾಧ್ಯಕ್ಷರಾಗಿ ಶ್ರೀಮತಿ ಶೈಲಶ್ರೀ.ಅಶೊಕ ಜಾಧವ. ಅಧ್ಯಕ್ಷರು ಗ್ರಾಮ ಪಂಚಾಯತ ಹಿರೆಬೆನೂರ್. ಮುಖ್ಯ ಸಂಘಟನಾ ಕಾರ್ಯದರ್ಶಿಯಾಗಿ ಭೀಮಾಶಂಕರ ಅಳೂರ ಉಪಾಧ್ಯಕ್ಷರು ಅಗರಖೇಡ. ಪ್ರಧಾನಕಾರ್ಯದರ್ಶಿಯಾಗಿ ಹುಸೇನ್ ಹತ್ತರ್ಕಿಹಾಳ ಸದಸ್ಯರು ಗ್ರಾಮ ಪಂಚಾಯತ ಹೊರ್ತಿ. ವಿಜಯಪುರ ತಾಲೂಕ ಅಧ್ಯಕ್ಷರಾಗಿ ಸಾಹೇಬಗೌಡ ಪಾಟೀಲ ಸದಸ್ಯರು ಗ್ರಾಮ ಪಂಚಾಯತ ಕುಮಟಗಿ. ಪ್ರಧಾನಕಾರ್ಯದರ್ಶಿಗಳಾಗಿ ರಮೇಶ ರಾಠೋಡ ಸದಸ್ಯರು ಗ್ರಾಮ ಪಂಚಾಯತ ಐನಾಪುರ ಜಿಲ್ಲಾ ಕಾರ್ಯದರ್ಶಿಯಾಗಿ ಕರೆಪ್ಪ ಬಸ್ತಿಹಾಳ ಸದಸ್ಯರು ಗ್ರಾಮ ಪಂಚಾಯತ ಐನಾಪುರ. ತಾಳಿಕೋಟಿ ತಾಲೂಕಾ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಹಡಪದ ಅಧ್ಯಕ್ಷರು ಗ್ರಾಮ ಪಂಚಾಯತ ಬಾವೂರ ಆಯ್ಕೆ ಯನ್ನು ರಾಜ್ಯ ಗ್ರಾಮ ಪಂಚಾಯತಿ ಸದಸ್ಯರು ಮಹಾ ಒಕ್ಕೂಟದ ಅಧ್ಯಕ್ಷರು ಆದೇಶ ಮೇರೆಗೆ ತಾಲ್ಲೂಕು ಮಟ್ಟದ ಅಧ್ಯಕ್ಷರನ್ನು ಆಯ್ಕೆ ಮಾಡಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ