ಚುನಾವಣೆಗಳು ಬಂದರೆ ಕಾಂಗ್ರೆಸ್ ಪಕ್ಷಕ್ಕೆ ಬಲವಾಗಿ ನಿಲ್ಲುವ ಶಾಸಕರು ಎಂದರೆ ಅದು – ಎನ್.ವೈ.ಗೋಪಾಲಕೃಷ್ಣ
ಮೊಳಕಾಲ್ಮುರು ಫೆಬ್ರುವರಿ.26

ಮಂಗಳವಾರ ದಂದು ರಾಜ್ಯ ಸಭೆದ ವಾರ್ಷಿಕ ಚುನಾವಣೆ ಹಿನ್ನೆಲೆ ಇಂದು ಬೆಂಗಳೂರು ಹೋಟೆಲ್ ಇಲ್ ಟನ್ ಎಂಬೆಸ್ಸಿನಲ್ಲಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಪಾಲ್ಗೊಂಡರು. ಮತ್ತು ಕಾಂಗ್ರೆಸ್ ಪಕ್ಷದ ಸರ್ಕಾರದವರು ಚುನಾವಣೆ ಜವಾಬ್ದಾರಿ ಕೊಟ್ಟರೆ ಬಳ್ಳಾರಿ ಚಿತ್ರದುರ್ಗ ಇವೆರಡು ಜಿಲ್ಲೆಯನ್ನು ಎನ್ ವೈ ಗೋಪಾಲಕೃಷ್ಣ ಶಾಸಕರಿಗೆ ಜವಾಬ್ದಾರಿ ಕೊಟ್ಟರೆ ಖಂಡಿತವಾಗಿ ಜಯ ಸಾಧಿಸಲಿದ್ದಾರೆ.

ಏಕೆಂದರೆ ಶಾಸಕರು ಮಾಡಿದಂತ ಯೋಜನೆಗಳು ಅಭಿವೃದ್ದಿಗಳು ಜನ ಸಾಮಾನ್ಯರಿಗೆ ಕೆಲಸಗಳು ಸರ್ಕಾರದ ಮೂಲಭೂತ ಸೌಕರ್ಯಗಳು ಶಿಕ್ಷಣ ಕಾನೂನು ಸುವ್ಯವಸ್ಥೆ ಕುಡಿಯುವ ನೀರು ಆರೋಗ್ಯ ಓಡಾಡುವಂತ ರಸ್ತೆಗಳು ಮತ್ತು ರೈತರಿಗೆ ಬೇಕಾಗುವ ಕೆರೆಗಳು ನೀರು ತುಂಬಿಸುವ ಯೋಜನೆ ಇನ್ನೂ ಅನೇಕ ಯೋಜನೆಗಳು ಸರ್ಕಾರ ದಿಂದ ಮಂಜೂರು ಮಾಡಿಸಿ ಎಲ್ಲಾ ಮತದಾರರ ಮನಸ್ಸು ಗೆದ್ದ ಶಾಸಕರು ಎನ್ ವೈ ಗೋಪಾಲಕೃಷ್ಣ ಮೊಳಕಾಲ್ಮೂರು ಕ್ಷೇತ್ರ ಈ ಸಂದರ್ಭದಲ್ಲಿಸಚಿವರಾದ ದಿನೇಶ್ ಗುಂಡರಾವ್, ಶಾಸಕರಾದ ಟಿ.ಬಿ ಜಯಚಂದ್ರ, ವಿಧಾನ ಪರಿಷತ್ ಸದಸ್ಯರಾದ ಜಬ್ಬರ್ ಖಾನ್ ಜೊತೆಯಲ್ಲಿದ್ದರೂ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು