ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ.
ಹುಣಶ್ಯಾಳ ಮಾರ್ಚ್.8

ವಿಜಯಪುರ ಜಿಲ್ಲೆಯ ದೇವರ ಹಿಪ್ಪರಗಿ ತಾಲೂಕಿನ ಹುಣಶ್ಯಾಳ ಗ್ರಾಮದಲ್ಲಿ ಪ್ರಗತಿ ಕನ್ನಡ ಮಾಧ್ಯಮ ಪ್ರಥಮಿಕ ಹಾಗು ಪ್ರೌಢಶಾಲೆ ಹುಣಶ್ಯಾಳ. ವಾರ್ಷಿಕ ಸ್ನೇಹ ಸಮ್ಮೇಳನ ಎಸ್.ಎಸ್.ಎಲ್.ಸಿ.ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ. ದಿವ್ಯ ಸಾನಿಧ್ಯ ಮೌಲಾನ ಅಬ್ದುಲರಜಾಕ ಮೊವಿುನ ಹುಣಶ್ಯಾಳ, ದತ್ತಾತ್ರೇಯ ಹೊಸಮಠ ಇವರು ದೇವಸ್ಥಾನ ಇರುವುದು ಹಿಂದುಗಳಿಗೆ, ಮಸೀದಿಗಳು ಇರುವುದು ಮುಸ್ಲಿಮರಿಗೆ, ಚರ್ಚ್ ಇರುವುದು ಕ್ರಿಶ್ಚನ್ ಮಂದಿಗೆ,ಶಾಲೆಗಳು ಇರುವುದು ಎಲ್ಲಾ ಸಮಾಜ ವರ್ಗದವರಿಗೆ ಎಂದು ಮುತ್ತಿನಂತಹ ಮಾತುಗಳನ್ನು ತಿಳಿಸಿದರು,ಎಸ್.ಎಸ್. ಗಡೇದ, ದಾವಲ ಸಾಬ ನಾಗಾವಿ ಶಿಕ್ಷಣ ಸಂಸ್ಥೆ ಅಧ್ಯಕ್ಷರು, ಬಿ.ಡಿ.ಬಾಣಕರ ನಿವೃತ್ತಿ ಹೊಂದಲಿರುವ ಮುಖ್ಯ ಗುರುಗಳು ಟಿ.ಇ.ಎಂ. ಉರ್ದು ಪ್ರೌಢಶಾಲೆ ಕಲಕೇರಿ , ಇವರು ಮಕ್ಕಳು ಯಾವ ರೀತಿ ವಿದ್ಯಾಭ್ಯಾಸಗಳನ್ನು ಮಾಡಬೇಕು ವಿದ್ಯೆ ಇದ್ದರೆ ನಮಗೆ ಈ ಜಗತ್ತಿನಲ್ಲಿ ಬೆಲೆ ಎಂಬುದು ಮಕ್ಕಳಿಗೆ ತಿಳಿಸಿದರು, ಎಸ್.ಎಮ್. ಪಾಟೀಲ(ಗಣಿಹಾರ) ಅಂಜುಮನ್ ಶಿಕ್ಷಣ ಸಂಸ್ಥೆ ಸಿಂದಗಿ ಇವರು ಪಾಲಕರಲ್ಲಿ ಒಂದು ವಿನಂತಿ ಎಂದು ಮಕ್ಕಳ ಕೈಯಲ್ಲಿ ಮೊಬೈಲ್‌ಗಳನ್ನು ಕೊಡಬೇಡಿ ಮೊಬೈಲ್ ಗಳಿಂದ ಅವರ ಜೀವನ ಹಾಳಾಗುತ್ತೆ ಎಂದು ತಿಳಿಸಿದರು,

ಅಹಮ್ಮದ ಹುಸೇನ್ ಮೋವಿುನ ಅಂಜುಮನ ಮದರಸ ಅಧ್ಯಕ್ಷರು ಹುಣಶ್ಯಾಳ. ಜೆ.ಬಿ.ಗುಮಶೆಟ್ಟಿ ಬಸವೇಶ್ವರ ಪ್ರೌಢಶಾಲೆ ಮುಖ್ಯ ಗುರುಗಳು ಕಲಕೇರಿ. ಎಸ್.ಎಸ್. ನಾಯ್ಕೋಡಿ.ಸಿ.ಆರ್.ಪಿ.ಕನ್ನಡ ಕಲಕೆರಿ. ಸೋಮನಗೌಡ ಕೋಟಿಖಾನಿಎಸ್.ಡಿ.ಎಂ. ಸಿ. ಅಧ್ಯಕ್ಷರು. ಎಸ್.ಬಿ.ಪಡಶೆಟ್ಟಿ ಮುಖ್ಯ ಗುರುಗಳು.ಕೆ.ಜಿ.ಎಸ್.ಕಲಕೆರಿ. ಡಾ.ಹಸನ ನಾಗಾವಿ .ಟಿ.ಇ.ಎಂ. ಉರ್ದು ಪ್ರೌಢ ಶಾಲೆ ಸಂಸ್ಥೆಯ ಕಾರ್ಯದರ್ಶಿಗಳು ಕಲಕೆರಿ, ಜ್ಞಾನಜೋತಿ ಶ್ರೀ ಸಿದ್ದೇಶ್ವರ ಪ್ರಾಥಮಿಕ ಶಾಲೆ ಸಂಸ್ಥೆಯ ಕಾರ್ಯದರ್ಶಿಗಳು ನಾನಾಗೌಡ ಚೌಧರಿ ಕಲಕೆರಿ, ಚಂದ್ರಕಾಂತ ಬಡಿಗೇರ. ಮಹಾಂತೇಶ ಕಾಂಬಳೆ ಬಿ ಬಿ ಇಂಗಳಗಿ ಶಿಕ್ಷಣ ಸಂಸ್ಥೆ ಅಧ್ಯಕ್ಷರು. ಅಬ್ದುಲ ರಜಾಕ ಬಾಗವಾನ. ಅಬ್ದುಲಗನಿ ತಿಂಥಣಿ ಎಸ್.ಡಿ.ಎಂ.ಸಿ. ಅಧ್ಯಕ್ಷರು. ಹುಸೇನಬಾಷಾ ನಾಗಾವಿ ಮಾಜಿ ಗ್ರಾಮ್ ಪಂಚಾಯಿತಿಯ ಸದಸ್ಯರು.ಮಹಾಂತೇಶ ಹೂಲ್ಲುರ ಹಾಸ್ಯ ಕಲಾವಿದರು. ಈ ಸಂಸ್ಥೆಯ ಸಂಚಾಲಕರು ಹಬ್ಬಾಸಲಿ ನಾಗಾವಿ. ಮುದ್ದು ಮಕ್ಕಳಿಂದ ಮನರಂಜನ ಕಾರ್ಯಕ್ರಮಗಳು ಜರುಗಿದವು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ.ತಾಳಿಕೋಟೆ