ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ 7 ನೇ. ವರ್ಗದ ಬೀಳ್ಕೊಡುಗೆ ಸಮಾರಂಭ.
ಕಲಕೇರಿ ಮಾರ್ಚ್.11
ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ನಂ.01 ವಾರ್ಷಿಕ ಸ್ನೇಹ ಸಮ್ಮೇಳನಹಾಗೂ 7.ನೇ ವರ್ಗದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ. ಈ ಶಾಲೆಯ.S D MC. ಅಧ್ಯಕ್ಷರಾದ ಲಾಳೇಮಶಾಕ ವಲ್ಲಿಭಾಯ ಇವರ ನೇತೃತ್ವದಲ್ಲಿ ಈ ಸಮಾರಂಭ ಅದ್ದೂರಿಯಾಗಿ ನೆರೆವೇರಿತು. ಮೌಲಾನಾ ನಾಸಿರ ಉಮ್ರಿ ಇನಾಮ್ದಾರ ಕಲಕೇರಿ.K.S. ವಲ್ಲಿಭಾಯ.ನಿ. ಶಿಕ್ಷಕರು. ಲಕ್ಕಪ್ಪ ಬಡಿಗೇರ ಮಾಜಿ ತಾಲೂಕು ಪಂಚಾಯಿತಿ ಸದಸ್ಯರು ಇವರು ನೂತನ ತಾಳಿಕೋಟಿ ತಾಲೂಕಿನಲ್ಲಿ ನಮ್ಮ ಕಲಕೇರಿ ಗ್ರಾಮದಲ್ಲಿ ಮಕ್ಕಳಿಗೆ ಶಿಕ್ಷಣ ಇಲ್ಲಿಯ ಶಿಕ್ಷಕರು ವಿದ್ಯಾರ್ಥಿಗಳಿಗೆ ತಮ್ಮ ಮಕ್ಕಳಂತೆ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸ ಹೇಳುವುದರಲ್ಲಿ ನಂಬರ್ ವನ್ ಯುಬಿಎಸ್ ಉರ್ದು ಶಾಲೆಯಲ್ಲಿ ಇಲ್ಲಿ ಕಲಿತಂತಹ ಮಕ್ಕಳು ಮುಂದೆ ಹೋಗಿ ಅತಿ ಎತ್ತರದಲ್ಲಿ ಬೆಳೆಯ ಬೇಕಾದರೆ ಕಲಿಕೇರಿ ನಂಬರ್ ಒನ್ ಉರ್ದು ಶಾಲೆಯಲ್ಲಿ ಕಲಿತಂತ ವಿದ್ಯಾರ್ಥಿಗಳು ಶಿಕ್ಷಕರು ಆಗಿದ್ದಾರೆ ಪೊಲೀಸ್ ಅಧಿಕಾರಿಗಳು ಆಗಿದ್ದಾರೆ ಇದಕ್ಕೆಲ್ಲಾ ಕಾರಣರೂ ಈ ಶಾಲೆಯಲ್ಲಿ ಇದ್ದಂತಹ ಮುಖ್ಯ ಗುರುಗಳು ಶಿಕ್ಷಕರು ಗುರುಮಾತೆ ಅವರ ಒಂದು ಶಿಕ್ಷಣ ಆ ವಿದ್ಯಾರ್ಥಿಗಳಿಗೆ ಒಂದು ಮಾರ್ಗದರ್ಶನ ನೀಡಿದಂತ ಈ ಶಾಲೆಯ ಮುಖ್ಯ ಗುರುಗಳು ಶಿಕ್ಷಕರಿಗೆ ಮತ್ತು .ಡಾ. ಬಾಬಾ ಸಾಹೇಬರು ಒಂದು ಮಾತನ್ನು ಹೇಳಿದರೂ ವಿದ್ಯಾರ್ಥಿಗಳಿಗೆ ಪ್ರತಿಯೊಂದು ವಿದ್ಯಾರ್ಥಿಗಳು ವಿದ್ಯೆಯನ್ನು ಕಲಿತು ಸಿಂಹದಂತೆ ಗರ್ಜಿಸಿಬೇಕೆಂದು ತಿಳಿಸಿದರು. ಅವರ ಹೇಳಿದಂತ ನುಡಿಗಳು ನಮಗೆಲ್ಲಾ ಮಾರ್ಗದರ್ಶನ ನೀಡಿದ.ಡಾ. ಬಾಬಾ ಸಾಹೇಬ ಅಂಬೇಡ್ಕರ್ ಇವರ ಹಾದಿಯಲ್ಲಿ ನಾವು ನಡೆಯಬೇಕು ಎಂದು ತಿಳಿಸಿದರು.
ಆಯ್.ಎಪ್.ಭಾಲ್ಕಿ ಶಿಕ್ಷಣ ಸಂಯೋಜಕರು ನಾವು ಕೂಡ ಕಲಕೇರಿ ಮೂರು ಶಾಲೆಯಲ್ಲಿ ಕಲಿತಂತಾ ಪ್ರತಿಯೊಂದು ವಿದ್ಯಾರ್ಥಿಗಳು ಒಂದು ಉನ್ನತ ಮಟ್ಟಕ್ಕೆ ಬೆಳೆದು ಈ ಶಾಲೆಯ ಕೀರ್ತಿ ಬೆಳಗಲಿ ಎಂದು ಮುಖ್ಯ ಗುರುಗಳು ತಿಳಿಸಿದರು. ನಬಿಲಾಲ ನಾಯ್ಕೋಡಿ ಗ್ರಾಮ ಪಂಚಾಯಿತಿ ಸದಸ್ಯರು ಇವರು ಕೂಡ ಶಾಲೆಯಲ್ಲಿ ಕಲಿತಂತಹ ಮಕ್ಕಳು ಬಹಳ ಚೆನ್ನಾಗಿ ಕಲಿತು ಒಳ್ಳೆಯ ಅಭ್ಯಾಸಗಳನ್ನು ಮಾಡಿ ಈ ಶಾಲೆಯ ಕೀರ್ತಿ ಬೆಳಗಲಿ ಎಂದು ತಿಳಿಸಿದರು. ರಾಜ್ಅಹ್ಮದ ಸಿರಸಗಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರು.ಪರಶುರಾಮ್ ಬೇಡರ ಊರಿನ ಮುಖಂಡರು.ಎಸ್.ಎಲ್. ನಾಯ್ಕೋಡಿ. ಸಿ.ಆರ್.ಪಿ.ಕಲಕೆರಿ. ಬಿ.ಡಿ. ಬಾಣಕಾರ ನಿವೃತ್ತಿ ಹೊಂದಲಿರುವ ಮುಖ್ಯ ಗುರುಗಳು, ಟಿ. ಇ.ಎಂ.ಕಲಕೇರಿ. ಎನ್.ಎಮ್.ಬಡಮ್ಮಗೋಳ ನಿವೃತ್ತ ಹೊಂದಲಿರುವ ಕರುಣಿಕರು. ಟಿ.ಇ.ಎಂ. ಕಲಕೇರಿ. ಜೆ.ಬಿ. ಕುಲಕರ್ಣಿ ಮುಖ್ಯ ಶಿಕ್ಷಕರು .ಎಂಪಿ .ಎಸ್.ಕಲಕೇರಿ. ಎಸ್.ಬಿ.ಪಡಶೆಟ್ಟಿ ಮುಖ್ಯ ಗುರುಗಳು.ಕೆ.ಜಿ.ಎಸ್.ಕಲಕೇರಿ. ಆನಂದ ಅಡಿಕಿ ಅಧ್ಯಕ್ಷರು ಕಲಕೇರಿ. ಚಂದ್ರಕಾಂತ ಬಡಿಗೇರ ಉಪಾಧ್ಯಕ್ಷ ಕಲಕೇರಿ. ಡಿ.ಎನ್.ಚಿಕ್ಕ ಮಠ ಶಿಕ್ಷಕರು. ಡಾ.ಎಮ್.ಎಲ್.ವಡ್ಡರ ಶಿಕ್ಷಕರು. ಎಮ್.ಎಲ್. ಹೊನ್ನಳ್ಳಿ ಶಿಕ್ಷಕರು. ಅನ್ವರ ಸಿಪಾಯಿ. ಎಮ್.ಡಿ. ಉಸ್ತಾದ. ನಂಬರ ವನ್ ಉರ್ದು ಶಾಲೆಯ ಮುಖ್ಯ ಗುರುಗಳು ಯಾಕೂಬ ಸಿರಸಗಿ. ಡಿ.ಬಿ.ಅಡಿಕಿ ಕನ್ನಡ ಶಿಕ್ಷಕರು. A.I. ಮೂಲಿಮನಿ ಶಿಕ್ಷಕರು. ಕಪೂರ ಮಂದೇವಾಲ. ಕಾಲೇಸಾಬ ನಾಯ್ಕೋಡಿ.ಶಾಲೆಯ ವಿದ್ಯಾರ್ಥಿಗಳು ಎಲ್ಲಾ ಪಾಲಕರು ಊರಿನ ಹಿರಿಯರು ಪಾಲ್ಗೊಂಡು ಈ ಸಮಾರಂಭವನ್ನು ಯಶಸ್ವಿ ಗೊಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ.ತಾಳಿಕೋಟೆ