ಶ್ರೀ ಜಗಜ್ಯೋತಿ ಶ್ರೀ ಬಸವೇಶ್ವರ ಪಾರ್ಶ್ವವಾಯು (ಲಕ್ವ) ರೋಗ ನಿವಾರಣೆಯ ಧನ್ವಂತರಿ ಕ್ಷೇತ್ರ ಸೋಮಲಾಪುರ.
ಸೋಮಲಾಪುರ ಆ.11

ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲ್ಲೂಕಿನ ಸೋಮಲಾಪುರ ಗ್ರಾಮದ ಶ್ರೀ ಜಗಜ್ಯೋತಿ ಶ್ರೀ ಬಸವೇಶ್ವರ ಪಾರ್ಶ್ವವಾಯು (ಲಕ್ವ) ರೋಗ ನಿವಾರಣೆಯ ಧನ್ವಂತರಿ ಕ್ಷೇತ್ರ ಸೋಮಲಾಪುರ ಶ್ರೀ ಬಸವೇಶ್ವರ ಶ್ರಾವಣ ಮಾಸದ ಅಂಗವಾಗಿ ನಿತ್ಯ ಅಭಿಷೇಕ ಮತ್ತು ಪೂಜೆ ಕಾರ್ಯಕ್ರಮ ನಡೆದಿದ್ದು ಭಕ್ತರು ಚಂದ್ರಶೇಖರ ಗೌಡರ ಕಿರಾಣಿ ಅಂಗಡಿ ಪೋ ನಂ 9164129867 ಇವರಲ್ಲಿ ಹೆಸರು ನೊಂದಾಯಿಸಿ ರಶೀದಿ ಪಡೆಯಬೇಕು ಎಂದು ಶ್ರೀ ಬಸವೇಶ್ವರ ಕಮಿಟಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ.