ಚಳ್ಳಕೆರೆ ನಗರದಲ್ಲಿ ನೂತನವಾಗಿ ಆರಂಭವಾದ ಎನ್.ಎಸ್. ಫ್ಯಾಷನ್ ಕ್ಲಾತ್ ಸೆಂಟರ್.
ಚಳ್ಳಕೆರೆ ಮಾರ್ಚ್.25

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ಚಿತ್ರದುರ್ಗದ ಮುಖ್ಯ ರಸ್ತೆಯಲ್ಲಿ ಪೆನ್ನೋಬಳ ಸ್ವಾಮಿ ಆಶೀರ್ವಾದ ದೊಂದಿಗೆ ಎನ್.ಎಸ್ ಪ್ಯಾಷನ್ ಬಟ್ಟೆ ಅಂಗಡಿಯನ್ನು ಆರಂಭಿಸಿಲಾಗಿದೆ ಎಲ್ಲಾ ಸಾರ್ವಜನಿಕರು ವಿದ್ಯಾರ್ಥಿಗಳು,ರೈತರು, ಮಹಿಳೆಯರು, ಯುವಕರಿಗೆ ಬೇಕಾದ ನವ ವಿನೂತನ ಫ್ಯಾನ್ಸಿ ಬಟ್ಟೆಗಳು ಉತ್ತಮ ಗುಣಮಟ್ಟದ ಎಲ್ಲ ರೀತಿಯ ಉಡುಪುಗಳು ರಿಯಾಯತಿ ದರದಲ್ಲಿ ದೊರೆಯುತ್ತವೆ ಎಲ್ಲರೂ ಸಹಕರಿಸ ಬೇಕಾಗಿ ಈ ಮೂಲಕ ಶಿವಪುತ್ರ.ಪಿ ಹಾಗೂ ನಾಗೇಶ್.ಪಿ ಮನವಿ ಮಾಡಿದ್ದಾರೆ.ಸಾರ್ವಜನಿಕರ ಆರ್ಡರ್ ಮೇರೆಗೆ ಪ್ರಿಂಟೆಡ್ ಟೀ ಶರ್ಟ್ ಗಳು ಒಂದೇ ತರವಾದ ಡ್ರೆಸ್ ಗಳು, ಮಹಿಳೆಯರಿಗೆ ಸೀರೆಗಳು,ಶಾಲಾ ವಾರ್ಷಿಕೋತ್ಸವಕ್ಕೆ ವಿದ್ಯಾರ್ಥಿಗಳಿಗೆ ಬೇಕಾದ ಎಲ್ಲ ಡ್ರೆಸ್ ಗಳು, ನೆನಪಿನ ಕಾಣಿಕೆ,ಪೇಟಾ, ಮಣಿಹಾರ, ಕನ್ನಡ ಶಾಲುಗಳು ,ರೈತರ ಶಾಲುಗಳು, ವಿವಿಧ ಸಂಘಟನೆಗಳ ಶಾಲುಗಳು ಅತ್ಯಂತ ರಿಯಾಯಿತಿ ದರದಲ್ಲಿ ದೊರೆಯುತ್ತವೆ.

ಹಾಗಾಗಿ ಎನ್.ಎಸ್ ಪ್ಯಾಷನ್ ಕ್ಲಾತ್ ಸೆಂಟರ್ ಗೆ ಜನರು ಒಮ್ಮೆ ಭೇಟಿ ನೀಡಬೇಕಾಗಿ ಸಾರ್ವಜನಿಕರಲ್ಲಿ ವಿನಂತಿ.ಇಂದಿನ ಎನ್.ಎಸ್ ಕ್ಲಾತ್ ಸೆಂಟರ್ ಪ್ರಾರಂಭೋತ್ಸವ ಕಾರ್ಯಕ್ರಮದಲ್ಲಿ ಶ್ರೀಮತಿ ಮಲ್ಲಮ್ಮ ಪುಟ್ಟಣ್ಣ, ಶ್ರೀಮತಿ ಬಸಮ್ಮ, ಶ್ರೀಮತಿ ಗುರುಲಕ್ಷ್ಮಿಗುರುಸ್ವಾಮಿ, ,ಶ್ರೀಮತಿ ಸುಲೋಚನಾ ನಿಂಗಣ್ಣ, ಶ್ರೀಮತಿ ಭಾಗ್ಯಮ್ಮ ತಿಪ್ಪೇ ರುದ್ರಪ್ಪ, ದಯಾನಂದ್, ವಿಜಯ್ ಕುಮಾರ್,ಜೀವನ್,ಶೈಲೂ,ದೀಕ್ಷಿತ,ಅಶ್ವಿನಿ,ಯಶ್ವಂತ್, ಭಾವನ, ಸಾನ್ವಿಕ, ಕೃಷ್ಣಮೂರ್ತಿ, ಮಂಜು, ಅರುಣ್ ಕುಮಾರ್, ಹರ್ಷಿತಾ, ಶ್ರೀಯುತ ವೀರಭದ್ರಪ್ಪ,ಅಡ್ವೊಕೇಟ್ ಮಲ್ಲಿಕಾರ್ಜುನ್,ಚಂದ್ರಣ್ಣ, ತಿಪ್ಪೇಸ್ವಾಮಿ,ಮುಂತಾದವರು ಉಪಸ್ಥಿತರಿದ್ದರು.
ವರದಿ : ಕೋಡಿಹಳ್ಳಿ ಶಿವಮೂರ್ತಿ.ಟಿ ಚಳ್ಳಕೆರೆ