ಕಾಂಗ್ರೇಸ್ ಪಕ್ಷದ ಗ್ಯಾರಂಟಿ ಕಾರ್ಡ್ ವಿತರಣೆ.
ಬೊರಗಿ ಏಪ್ರಿಲ್.22





ಸಿಂದಗಿ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಬೊರಗಿ ಗ್ರಾಮದಲ್ಲಿ, ವಿಜಯಪುರ ಲೋಕಸಭಾ ಅಭ್ಯರ್ಥಿಯಾದ ರಾಜು ಆಲಗೂರ ಇವರ ಚುನಾವಣೆ ಪ್ರಚಾರಾರ್ಥವಾಗಿ ಐದು ಗ್ಯಾರಂಟಿಗಳ ಕಾರ್ಡ್ ವಿತರಣೆ ಸಭೆಯ ನೇತೃತ್ವವನ್ನು ಕನ್ನೊಳ್ಳಿ ಜಿಲ್ಲಾ ಪಂಚಾಯತ ಬಾವಿ ಆಕಾಂಕ್ಷೆ ಯಾದ ಚೇತನಗೌಡ ಬಿರಾದಾರ ಅವರು ಹಾಗೂ ಗ್ಯಾರಂಟಿ ಯೋಜನೆಯ ಸದಸ್ಯರಾದ ಸಿದ್ದಲಿಂಗ ಗುಂಡಾಪೂರ ಶಂಕರ ತೆಲಗಾಣಿ ನಿಂಗಣ್ಣ ಮೂಲಮನೆ ಸಂಭವಿ ಕೋಟಾರಗಸ್ತಿ ಸವಿತಾ ಬಡಿಗೇರ ಹಾಗೂ ಬೊರಗಿ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತರು ಕೂಡಿ ಮನೆ ಮನೆಗೆ ಗ್ಯಾರಂಟಿ ಕಾರ್ಡ್ ಗಳನ್ನು ವಿತರಣೆ ಹಾಗೂ ಮತ ಯಾಚನೆ ಮಾಡಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.