ವಿಜಯಪುರ ಜಿಲ್ಲಾ ಕಾಂಗ್ರೇಸ್ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಮೈನುದ್ದೀನ್ ಮಣಿಯಾರ ಇವರನ್ನು ಸನ್ಮಾನಿಸಿದರು.
ಕಲಕೇರಿ ಏಪ್ರಿಲ್.24

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ .ಡಿ.ಕೆ. ಶಿವಕುಮಾರ ರವರು. ಮೈನುದ್ದೀನ್ ಮಣಿಯಾರ ಇವರನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದರು ಮೈನುದ್ದೀನ್ ಮಣಿಯಾರ ಇವರು 30 ವರ್ಷಗಳ ಕಾಲ ಸತತವಾಗಿ ನಿಷ್ಠೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತರಾಗಿ ಸೇವೆಯನ್ನು ಸಲ್ಲಿಸಿದ ಇವರನ್ನು ಬಿಜಾಪುರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷರಾಗಿ ಆಯ್ಕೆ ಮಾಡಿದರು ಮೈನುದ್ದೀನ್ ಮಣಿಯಾರ ಇವರನ್ನು ಕಲಕೇರಿ ಊರಿನ ಗ್ರಾಮಸ್ಥರು ಸೇರಿ ಮೈನುದ್ದೀನ ಮಣಿಯಾರ ಇವರನ್ನು ಗೌರವ ಸನ್ಮಾನ ಮಾಡಲಾಯಿತು. ,ಎಂ. ಕೆ. ಪಿಂಜಾರ, ಸಿದ್ದು ಪೂಜಾರಿ, ರಾಜು ಝಳಕಿ, ಮಡಿವಾಳಪ್ಪ ತಳವಾರ್, ಸಾಹೇಬ ಗೌಡ ಸಾಸನೂರ, ದ್ಯಾವಪ್ಪ ಹರಿಜನ್, ಬುಡ್ಡೆ ಸಾಬ ಮೂಲಿಮನಿ, ಶಿವಪ್ಪ ಬೇಕನಾಳ, ರಮೇಶ್ ಮೋಪಗಾರ, ಬೀರಪ್ಪ ಕುಕನಾಳ, ಎಲ್ಲ ಗ್ರಾಮಸ್ಥರು ಸೇರಿ ಸನ್ಮಾನ ಮಾಡಿದ ಈ ಸಂದರ್ಭದಲ್ಲಿ ಮೈನುದ್ದೀನ್ ಮಣಿಯಾರ್ ಇವರು ಎಲ್ಲಾ ಗ್ರಾಮಸ್ಥರಿಗೆ ಮತ್ತು ಎಲ್ಲಾ ನನ್ನ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಅಭಿನಂದನೆಗಳನ್ನು ಸಲ್ಲಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ.ಮನಗೂಳಿ. ತಾಳಿಕೋಟೆ.