ಕೊಟ್ಟೂರು ಅರವ ಮಲ್ಲರಪ್ಪ – ನಿಧನ.
ಕೊಟ್ಟೂರು ಏಪ್ರಿಲ್.28

ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದ ಅರವ ಮಲ್ಲಾರಪ್ಪ ವಯಸ್ಸು 74 ಪದ್ಮಶಾಲಿ ಜನಾಂಗ ಇವರು ತಮ್ಮ ನಿವಾಸದಲ್ಲಿ ಭಾನುವಾರ ಸಾಯಂಕಾಲ 5 ಗಂಟೆ ಸುಮಾರಿಗೆ ವಯೋಸಹಜ ಕಾಯಿಲೆ ಯಿಂದ ಮೃತಪಟ್ಟಿದ್ದಾರೆ. ಮೃತರಿಗೆ ಒಬ್ಬ ಹೆಂಡತಿ ಒಬ್ಬ ಮಗ. ಹಾಗೂ ಬಂದು ಬಳಗದವರು ಇದ್ದಾರೆ ಮೃತರ ಅಂತ್ಯಕ್ರಿಯೆ ನಾಳೆ 12 ಗಂಟೆಗೆ ರುದ್ರ ಭೂಮಿಯಲ್ಲಿ ದಫನ ಕ್ರಿಯೆ ಜರುಗಲಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್.ಕುಮಾರ್.ಸಿ. ಕೊಟ್ಟೂರು.