ತಾಲೂಕಿನ ಜನರ ಜೀವ ಜಲವಾದ ರಬ್ಬಣಕಲ್ ಕೆರೆ ಕುಡಿಯುವ ನೀರಿಗೆ – ಬಾಗಿನ ಅರ್ಪಿಸಿದ ಶಾಸಕರು.
ಮಾನ್ವಿ ಡಿ.05

ನೀರಿನ ಕೆರೆಗೆ ಇಂದು ಭೇಟಿ ನೀಡಿ, ಗಂಗಾ ಜಲಕ್ಕೆ ಬಾಗಿನ ಅರ್ಪಿಸಲಾಯಿತು. ಜನರಿಗೆ ಕುಡಿಯುವ ನೀರಿನ ವಿಷಯದಲ್ಲಿ ಯಾವುದೇ ತೊಂದರೆಯಾಗದಂತೆ ಜವಾಬ್ದಾರಿಯಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಯಿತು. ಈ ಸಂದರ್ಭ ಶಾಸಕರಾದ ಜಿ.ಹಂಪಯ್ಯ ನಾಯಕ, ಮುಖಂಡರಾದ ಶರಣಯ್ಯ ನಾಯಕ.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಗಫೂರ್ ಸಾಬ್, ಖಾಲಿದ್ ಗುರು, ಬಿ.ಕೆ ಅಮರೇಶಪ್ಪ, ಬಸವಂತಪ್ಪ, ರಾಮಕೃಷ್ಣ,ಕುರ್ಡಿ ಚಂದ್ರಶೇಖರ್, ಮದ್ಲಾಪೂರ ಹನುಮೇಶ, ಸುಭಾಸ್ ಚಂದ್ರ ನಾಯಕ, ರುದ್ರಪ್ಪ ಅಂಗಡಿ, ಜಿ. ಶಿವಮೂರ್ತಿ, ಮಹಬಳೇಶ್ವರ್, ಶಂಕರಪ್ಪ ಗೌಡ, ಮಾಹಾಂತೇಶ, ಆದಮ್ ಬೇಗ್, ಚನ್ನಪ್ಪ ಪೋತ್ನಾಳ, ತಹಶೀಲ್ದಾರರು, ನೀರಾವರಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ