ಯಲಗೋಡದಲ್ಲಿ ಅದ್ದೂರಿ ಬಸವಣ್ಣನ ಜಯಂತಿ ಆಚರಣೆ.
ಯಲಗೋಡ ಮೇ.10

ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮದಲ್ಲಿರುವ ಬಸವೇಶ್ವರ ವೃತ್ತದ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಈ ಕಾರ್ಯಕ್ರಮದಲ್ಲಿ ಗ್ರಾಮದ ಸ್ವಾಮೀಜಿಯವರು ನಿಂಗಯ್ಯ ಮಹಾ ಸ್ವಾಮಿಗಳು,ರಾಜಶೇಖರ ಮಹಾ ಸ್ವಾಮಿಗಳು ಮಾಡಿವಾಳಯ್ಯ ಮಹಾ ಸ್ವಾಮಿಗಳು ನೇತೃತ್ವದ ದಲ್ಲಿ,ಸಮಾನತೆ ಹರಿಕಾರ ವಿಶ್ವ ಜಗಜ್ಯೋತಿ ಬಸವೇಶ್ವರರು ಬಗ್ಗೆ ಸವಿಸ್ತಾರವಾಗಿ ಮಾತನಾಡಿದ ನಿಂಗಯ್ಯ ಮಹಾ ಸ್ವಾಮಿಗಳು ಹಾಗೂ ಅಣ್ಣಪ್ಪಗೌಡ ಪಾಟೀಲ ಸಾಯಬಣ್ಣ ಬಾಗೇವಾಡಿ.

ಹುಯೋಗಿ ತಳ್ಳೋಳ್ಳಿ ಸೋಮಶೇಖರ ಹೊಸಮನಿ. ಹಾಗೂ ಈ ಸಂದರ್ಭದಲ್ಲಿ ರೈತರು ತಮ್ಮ ಎತ್ತುಗಳನ್ನು ತಂದು ಮೆರವಣಿಗೆ ಮಾಡುವ ಮೂಲಕ ಗ್ರಾಮದ ಮುಖಂಡರಾದ ಉಮೇಶ್ ಇಂಗಳಗಿ ರಮೇಶ ಗುಬ್ಬೇವಾಡ ಲಚ್ಚಪ್ಪ ಬಸರಿ ರವಿ ಗಾಣಿಗೇರ ಮಡಿವಾಳಪ್ಪ ಕೋರಿ ಗೋಲ್ಲಪ್ಪ ಜ್ಯಾಯಿ ಬಾಬು ಬಾಗೇವಾಡಿ ಮಂಜು ಕೆಂಬಾವಿ ಡಾ,ಚಿದಾನಂದ ಶಾಸ್ತ್ರ ಡಾ, ಮುತ್ತು ಬ್ಯಾಕೋಡ ಡಾ,ಬಸವಲಿಂಗಪ್ಪ ಜ್ಯಾಯಿ ನಜೀರ ಪಟೇಲ್ ಕಣಮೇಶ್ವರ ಡಿ ಎಮ್ ಚೌಧರಿ ಶ್ರೀಧರ ಪತ್ತಾರ ಗುರುಲಿಂಗಪ್ಪ ಬಡಿಗೇರ ಗುರಡ್ಡಿ ಬಸರಿ ಶೇಕಪ್ಪ ಪೂಜಾರಿ,ಹಾಗೂ ಗ್ರಾಮದ ಪ್ರಮುಖ ಬೀದಿ ಬೀದಿಗಳಲ್ಲಿ ಬಾಜಿ ಡೊಳ್ಳು ಗಳು ಮುಖಾಂತರ ಬಸವೇಶ್ವರ ಜಯಂತಿ ಆಚರಣೆ ಮಾಡಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ. ಹಚ್ಯಾಳ ದೇವರ ಹಿಪ್ಪರಗಿ