ಮೊಳಕಾಲ್ಮುರು ತಾಲೂಕಿನ ಎಲ್ಲಾ ಶಾಲೆ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ ಕಲ್ಪಿಸಿ ಕೊಟ್ಟ ಶಾಸಕರು.
ಮೊಳಕಾಲ್ಮುರು ಮೇ.29

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್ ವೈ ಗೋಪಾಲಕೃಷ್ಣ ಶಾಸಕರು ಶಿಕ್ಷಣಕ್ಕೆ ಕಮ್ಮಿ ಆಗಬಾರದೆಂದು ಶಾಲೆ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರಗಳನ್ನು ಕೊಡಲು ನಿರ್ಧಾರ ಮಾಡಿರುತ್ತಾರೆ ಇವರು ಒಬ್ಬ ಶಿಕ್ಷಕರ ಮಗ ಶಿಕ್ಷಣವೆಂದರೆ ಅತಿ ಮುಖ್ಯವಾದ್ದು ಬಡ ಮಕ್ಕಳಿಗೆ ಸಮವಸ್ತ್ರಗಳನ್ನು ದೊರಕಿಸಿ ಕೊಟ್ಟಂತ ಶಾಸಕ ಶಿಕ್ಷಣಕ್ಕೆ ಯಾವುದು ಕಮ್ಮಿ ಆಗಬಾರದೆಂದು ಪಠ್ಯ ಪುಸ್ತಕವಾಗಲಿ ಸ್ಕಾಲರ್ಶಿಪ್ ಆಗಲಿ ಬಿಸಿ ಊಟವಾಗಲಿ ಕುಡಿಯುವ ನೀರಿನ ವ್ಯವಸ್ಥೆ ಶಾಲೆಗಳ ಶೌಚಾಲಯ ಸ್ವಚ್ಛತೆ ಹಾಲು ಬಾಳೆಹಣ್ಣು ಇವೆಲ್ಲವನ್ನು ಸರ್ಕಾರದಿಂದ ಮಂಜೂರು ಮಾಡಿಸಿ ತಾಲೂಕಿನಾದ್ಯಂತ ಈ ಐದು ಪಂಚ ಗ್ಯಾರೆಂಟಿಗಳನ್ನು ಶಕ್ತಿ ಯೋಜನೆ ಯುವನಿಧಿ ಗೃಹಲಕ್ಷ್ಮಿ ವಿದ್ಯುತ್ ಆಹಾರ ನಿಗಮ ಎಲ್ಲಾ ಗ್ರಾಮಗಳಿಗೆ ವ್ಯವಸ್ಥೆ ಕಲ್ಪಿಸಿ ಕೊಟ್ಟಂತ ಶಾಸಕರು ಮತ್ತು ಈಗ ಮುಂಗಾರು ಕೃಷಿ ಇಲಾಖೆಯಿಂದ ರೈತರಿಗೆ ಬೀಜ ಗೊಬ್ಬರಗಳು ಬೆಳೆ ಪರಿಹಾರಗಳು ಇನ್ಸೂರೆನ್ಸ್ ಗಳು ನೇಗಿಲುಗಳು ಕುಂಟೆಗಳು ಕೃಷಿ ಇಲಾಖೆಯಿಂದ ರೈತರಿಗೆ ಅನುಕೂಲ ಮಾಡಿಕೊಟ್ಟಂತ ಶಾಸಕ ಎನ್ ವೈ ಗೋಪಾಲಕೃಷ್ಣ ಶಾಸಕರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ.ಹೊಂಬಾಳೆ. ಮೊಳಕಾಲ್ಮುರು.