ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಬಕ್ರೀದ್ ಹಬ್ಬವನ್ನು ಶಾಂತತೆಯಿಂದ ಜರುಗಿತು.
ಕಲಕೇರಿ ಜೂನ್.17

ಕಲಕೇರಿ ಗ್ರಾಮದ ಸಮಸ್ತ ಮುಸ್ಲಿಂ ಬಾಂಧವರು ಬಕ್ರೀದ್ ಹಬ್ಬವನ್ನು ಬಹಳ ಶಾಂತತೆಯಿಂದ ಆಚರಣೆ ಮಾಡಿದರು. ಜಾತಿ ಮತ ಎನ್ನದೆ ಹಿಂದೂ ಮುಸ್ಲಿಂ ಭಾಯಿ ಭಾಯಿ ಎಂದು ಹಬ್ಬವನ್ನು ಆಚರಣೆ ಮಾಡಿದರು ಈ ಸಂದರ್ಭದಲ್ಲಿ .ಜಾಂಗೀರ್ ಪಾಷಾ . ಮಶಾಕಸಾಬ ವಲ್ಲಿಭಾವಿ. ದಸ್ತಗಿರಸಾಬ ವಲ್ಲಿಭಾವಿ. ಬುಡ್ಡ ಉಸ್ತಾದ್.ಡಾ. ಹಸನ್ ನಾಗಾವಿ. ಮಹಿಮದ್ ಕೆಂಭಾವಿ. ಆರಿಫ್ ಕೆಂಬಾವಿ. ಮೆಹಬೂಬ್ ಮೇಲಿನಮನಿ. ರಫೀಕ್ ಮುಲ್ಲಾ. ಆದಮ್ ವಲ್ಲಿಭಾವಿ. ಸಾಲೋಡಗಿ ಸರ್ ಶಿಕ್ಷಕರು.ಲಾಳು ನಾಯ್ಕೋಡಿ. ಹಾಜಿ ಪಾಷಾ ಜಾಗೀರ್ದಾರ್. ದಾವಲ್ ನಾಯ್ಕೋಡಿ. ಮಮ್ಮದ್ ಉಸ್ತಾದ್. ನಬಿಲಾಲ್ ನಾಯ್ಕೋಡಿ. ಅನೇಕ ಊರಿನ ಮುಖಂಡರು ಯುವಕರು ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಜರುಗಿತು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ