ಚಿತ್ರದುರ್ಗ ರೇಣುಕಾ ಸ್ವಾಮಿ ಹತ್ಯೆ ಖಂಡಿಸಿ – ಪ್ರತಿಭಟನಾ ಮೆರವಣಿಗೆ.
ಕಂಪ್ಲಿ ಜೂನ್.18

ವೀರಶೈವ ಸಂಘ ಕಂಪ್ಲಿ (ರಿ) ಸಮಾಜದ ಮುಖಂಡರಾದ ಹೇಮಯ್ಯ ಸ್ವಾಮಿ, ಅರವಿ ಬಸನಗೌಡ, ಚನ್ನಬಸಯ್ಯ, ವಾಲಿ ಕೊಟ್ರಪ್ಪ ಪತ್ರಯ್ಯ ಸ್ವಾಮಿ, ಜಡಯ್ಯ ಸ್ವಾಮಿ ನಂದಿಕೋಲ್ ಶಿವಪ್ರಸಾದ್, ಮೃತ್ಯುಂಜಯ, ಶೇಕ್ರಯ್ಯ ಬಳೆ ಮಲ್ಲಿಕಾರ್ಜುನ, ಬಿ ವಿ ಗೌಡ ಡಿಶ್ ರೆಡ್ಡಿ, ಮಹಿಳಾ ಮಣಿಗಳು ಹಾಗೂ ಇತರ ಸಮಾಜದ ಸದಸ್ಯರು ಮತ್ತು ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ (ರಿ) ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷ ಮತ್ತು ಕಲ್ಯಾಣ ಕರ್ನಾಟಕದ ಸಂಘಟನಾ ಕಾರ್ಯದರ್ಶಿ ಟಿ ಹೆಚ್ ಎಂ ರಾಜಕುಮಾರ್ ಕಂಪ್ಲಿ ತಾಲೂಕು ಘಟಕದ ಕಾರ್ಯದರ್ಶಿ ಗೋಪಿನಾಥ್, ಗೌರವಾಧ್ಯಕ್ಷ ಶ್ರೀನಿವಾಸ್ ಸಹಕಾರದರ್ಶಿ ವೀರಭದ್ರ ಮತ್ತು ಶ್ರೀ ಆದಿ ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್ (ರಿ) ವತಿಯಿಂದ ಚಿತ್ರದುರ್ಗದ ರೇಣುಕಾ ಸ್ವಾಮಿಯ ಬರ್ಬರ ಹತ್ಯೆ ಖಂಡಿಸಿ ಪ್ರತಿಭಟನಾ ಮೆರವಣಿಗೆಯನ್ನು ಉದ್ಭವ ಗಣಪತಿ ದೇವಸ್ಥಾನ ದಿಂದ ಬೈಕ್ ಮೂಲಕ ಮಾನ್ಯ ತಾಹಸಿಲ್ದಾರರ ದ್ವಾರ ರಾಜ್ಯಪಾಲರಿಗೆ ಕಠಿಣ ಕಾನೂನು ಕ್ರಮ ಜರುಗಿಸಿ ಮರಣ ದಂಡನೆ ವಿಧಿಸಬೇಕೆಂದು ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಲಾಯಿತು.
ಜಿಲ್ಲಾ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಟಿ.ಎಚ್.ಎಂ ರಾಜಕುಮಾರ್.ಕಂಪ್ಲಿ. ಬಳ್ಳಾರಿ.