ಜೂ. 21 ರಂದು ವಿಶ್ವ ಯೋಗ ಉತ್ಸವ.
ದೇವರ ಹಿಪ್ಪರಗಿ ಜೂನ್.19

ದೇವರ ಹಿಪ್ಪರಗಿ ಪಟ್ಟಿಣದ ಬಿ.ಎಲ್.ಡಿ.ಇ ಸಂಸ್ಥೆಯ ಎ ಬಿ ಸಾಲಕ್ಕಿ ಕಾಲೇಜುನ ಆವರಣದಲ್ಲಿ ಜೂನ ೨೧ ಶುಕ್ರವಾರ ಬೆಳಗ್ಗೆ ೬,೩೦ ಕ್ಕೆ ವಿಶ್ವ ಯೋಗ ಉತ್ಸವ ನಡೆಯುತ್ತದೆ, ಜ್ಞಾನ ಯೋಗಾಶ್ರಮ ಹಾಗೂ ಅನುಗ್ರಹ ಕಣ್ಣಿನ ಆಸ್ಪತ್ರೆ ವಿಜಯಪುರ ಇವರು ಸಹಯೋಗದಲ್ಲಿ, ಅಂತಾರಾಷ್ಟ್ರೀಯ ಯೋಗಾ ಚಾರ್ಯರಾದ ಶ್ರೀ ಅಮೃತಾನಂದ ಮಹಾಸ್ವಾಮಿಗಳು ದಿವ್ಯ ಸಾನಿದ್ಯವನ್ನು ವಹಿಸುವರು, ಆದಕಾರಣ ಅಂತರಾಷ್ಟ್ರೀಯ ಯೋಗ ದಿನಾಚರಣೆಯ ನಿಮಿತ್ತವಾಗಿ ವಿಶ್ವ ಯೋಗ ಉತ್ಸವ ಆಚರಣೆ ಮಾಡಲಾಗುತ್ತದೆ, ಅದಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಈ ಯೋಗ ಉತ್ಸವ ಕ್ಕೆ, ಪ್ರತಿ ಹಳ್ಳಿಯ ಜನರು ಹಾಗೂ ಪಟ್ಟಣದ ಎಲ್ಲ ಸಾರ್ವಜನಿಕರು ಆಗಮಿಸಿಬೇಕು ಎಂದು ಅನುಗ್ರಹ ಕಣ್ಣಿನ ಆಸ್ಪತ್ರೆಯ ಮುಖ್ಯಸ್ಥರು ಹಾಗೂ ಖ್ಯಾತ ನೇತ್ರ ತಜ್ಞರಾದ ಪ್ರಭುಗೌಡ ಲಿಂಗದಳ್ಳಿ,ಸಾಕೀನ ಚಬನೂರ, ಇವರು ಪತ್ರಿಕಾ ಪ್ರಕಟಣೆ ಮೂಲಕ ತಿಳಿಸಿದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.