ನಾಳೆ ಯೋಗ ದಿನಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಉದ್ಘಾಟನೆ.
ಹುನಗುಂದ ಜೂನ್.20

ಈ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಜೂನ್ 21 ರಂದು ಯೋಗ ದಿನಾಚರಣೆ ಆಚರಿಸಲಾಗುವುದು ಎಂದು ಹುನಗುಂದ ತಹಶೀಲ್ದಾರ ನಿಂಗಪ್ಪ ಬಿರಾದಾರ ಹೇಳಿದರು. ಗುರುವಾರ ಪಟ್ಟಣದ ತಾಲೂಕ ಕ್ರೀಡಾಂಗಣದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ನಮ್ಮ ತಾಲೂಕ ಆಡಳಿತದಿಂದ ಹಮ್ಮಿಕೊಳ್ಳಲಾಗಿದೆ ನಮ್ಮಎಲ್ಲಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ದಿವ್ಯ ಸಾನಿಧ್ಯ ಪರಮಪೂಜ್ಯ ಚಿತ್ತರಗಿ ಸಂಸ್ಥಾನ ಮಠ ಇಲಕಲ್ಲ ಶ್ರೀ ಮ.ನಿ. ಪ್ರ. ಗುರುಮಾಂತ ಸ್ವಾಮಿಗಳು ಹಾಗೂ ಅಧ್ಯಕ್ಷತೆ ಮತ್ತು ಉದ್ಘಾಟನೆ ಅಧ್ಯಕ್ಷರು ಶ್ರೀ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಕರ್ನಾಟಕ ಸರ್ಕಾರ ಹಾಗೂ ಜನಪ್ರಿಯ ಕ್ಷೇತ್ರದ ಶಾಸಕರು ವಿಜಯಾನಂದ ಕಾಶಪ್ಪನವರ ಯೋಗ ಗುರುಗಳು ಐ ಟಿ ಬಿ ಪಿ ಕಾಮಾಂಡೋ ನವದೆಹಲಿ ಬಿಂಜವಾಡಗಿ ಮಹಾಂತೇಶ ಗೌಡರ ಸಹಾಯಕ ಆಯುಕ್ತರು ಬಾಗಲಕೋಟೆ ಆಡಳಿತ ಅಧಿಕಾರಿಗಳು ಪುರಸಭೆ ಹುನಗುಂದ ಮುಖ್ಯ ಅತಿಥಿಗಳು ಶ್ರೀ ಸಂತೋಷ ಜಗಲಾಸರ ಮುಖ್ಯ ಯೋಜನೆ ಅಧಿಕಾರಿಗಳು ಜಿಲ್ಲಾ ಪಂಚಾಯತ ಬಾಗಲಕೋಟೆ ಆಡಳಿತ ಅಧಿಕಾರಿಗಳು ತಾಲೂಕ ಪಂಚಾಯತ ಹುನಗುಂದ ಪುನೀತ್ ಬಿ ಆರ್ ಕೆ ಎಸ್ ಪಿ ಎಸ್ ಪೊಲೀಸ್ ಉಪಾಧೀಕ್ಷಕರು ಉಪ ವಿಭಾಗ ಹುನಗುಂದ ವಿಶ್ವನಾಥರಾವ್ ಕುಲಕರ್ಣಿ ಕಾರ್ಯ ನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯಿತಿ ಹುನಗುಂದ ಮುರಳಿ ದೇಶಪಾಂಡೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹುನಗುಂದ ಜಶ್ಮೀನ ಕಿಲ್ಲೆದಾರ ಮುಖ್ಯ ಅಧಿಕಾರಿಗಳು ಪುರಸಭೆ ಹುನಗುಂದ ಪಿ ಕೆ ಗುಡಧಾರಿ ತಾಲೂಕು ವೈಧ್ಯಾ ಧಿಕಾರಿಗಳು ಹುನುಗುಂದ ಎಸ್ಎಸ್ ಅಂಗಡಿ ಸಹಾಯಕ ನಿರ್ದೇಶಕರು ಸಮಾಜ ಕಲ್ಯಾಣ ಇಲಾಖೆ ಹುನಗುಂದ ಮಲ್ಲಿಕಾರ್ಜುನ ಕಟ್ಟಿಮನಿ ತಾಲೂಕ ಹಿಂದುಳಿದ ವರ್ಗದ ಕಲ್ಯಾಣ ಅಧಿಕಾರಿಗಳು ಹುನಗುಂದ ಸಂಗಮೇಶ ಗಡೇದ ಆರಕ್ಷಕ ವೃತ್ತ ನಿರೀಕ್ಷಕರು ಹುನಗುಂದ ಸುನೀಲ ಸಾವದಿ ತಾಲೂಕ ಮಟ್ಟದ ಎಲ್ಲ ಅಧಿಕಾರಿಗಳು ತಾಲೂಕನ ಎಲ್ಲ ಸಹಕಾರಿ ಹಾಗೂ ಅನುಧಾನಿತ ಕಾಲೇಜ್ ಪ್ರೌಢಶಾಲೆ ಪ್ರಾಂಶುಪಾಲರು ಪ್ರಾಚಾರ್ಯರು ಭೋಧಕ ಭೋಧಕೇರು ಸಿಬ್ಬಂದಿಗಳು ಈ ಸಂದರ್ಭದಲ್ಲಿ ಮಹಾಂತೇಶ ಗೌಡರ ಎಚ್ ಎಂ ಶಿವನಿಗಿ ಎಸ್ ಅ ಮುಂಡೇವಾಡಿ ಇದ್ದರು.
ತಾಲೂಕ ವರದಿಗಾರರು ಹಾಗೂಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಮಲ್ಲಿಕಾರ್ಜುನ್.ಎಂ.ಬಂಡರಗಲ್ಲ ಹುನಗುಂದ.