ಆದರ್ಶ ಮಹಾ ವಿದ್ಯಾಲಯ ಶಾಲೆಗೆ ಆಯ್ಕೆ.
ಕಲಕೇರಿ ಮೇ.19

ಕಲಕೇರಿ ಎಸ್ ಎಮ್ ವ್ಹಿ ವ್ಹಿ ಸಂಘದ ಅಡಿಯಲ್ಲಿ ನೆಡೆಯುತ್ತಿರುವ ಶ್ರೀ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆ ಕಲಕೇರಿ 2023-24 ನೇ ಸಾಲಿನ ನಮ್ಮ ಸಂಸ್ಥೆಯಿಂದ ಆದರ್ಶ ಮಹಾ ವಿದ್ಯಾಲಯ ಶಾಲೆಗೆ ಆಯ್ಕೆಯಾದ ವಿದ್ಯಾರ್ಥಿನಿ ಕುಮಾರಿ ಸಮೀಕ್ಷಾ ಶಿ ಇಮಲಾಪುರ. ಈ ವಿದ್ಯಾರ್ಥಿಗೆ ಸಂಸ್ಥೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಗೂ ಮುಖ್ಯ ಗುರುಗಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ. ಮನಗೂಳಿ. ತಾಳಿಕೋಟೆ.