ಯಲಗೋಡದಲ್ಲಿ ಸಂಭ್ರಮದಿಂದ ಮೊಹರಂ ಆಚರಣೆ.
ಯಲಗೋಡ ಜು.17

ದೇವರ ಹಿಪ್ಪರಗಿ ತಾಲ್ಲೂಕಿನ ಗ್ರಾಮ ದಲ್ಲಿ ಐದು ದಿನಗಳ ಸತತವಾಗಿ ಪ್ರತಿದಿನ ಒಂದೊಂದು ಕಾರ್ಯಕ್ರಮಗಳನ್ನು ಇರುತ್ತವೆ. ಅಲಾಯಿ ಆಡುವುದು ಬಡಗರ ಕುಣಿತ ಹಲಗೆಯ ಕುಣಿತ ಈ ಕಾರ್ಯಕ್ರಮಗಳಲ್ಲಿ ಗ್ರಾಮದ ಎಲ್ಲಾ ಜನರು ಭಾಗವಹಿಸಿ ಈ ಮೊಹರಂ ಹಬ್ಬದ ಸಂದರ್ಭದಲ್ಲಿ ಎರಡೂ ಮಸೀದಿಯಲ್ಲಿ ದೇವರಗಳು ಇರುತ್ತವೆ.

,ಆಲಾಯಿ ದೇವರಿಗೆ ಹಿಂದೂ ಮುಸ್ಲಿಂ ಯಾವುದೇ ಬೇದ ಭಾವನೆ ಇಲ್ಲದೆ ಎಲ್ಲಾರೂ ಕೂಡಿ ಈ ಮೊಹರಂ ಹಬ್ಬ ಅತ್ಯಂತ ಸಂಬ್ರಮ ಆಚರಣೆ ಮಾಡುತ್ತಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.