ಧರ್ಮಸ್ಥಳ ಸಂಘ ದಿಂದ ವೀಲ್ ಚೇರ್ ವಿತರಣೆ.
ತಿಳಗೂಳ ಜು.19

ದೇವರ ಹಿಪ್ಪರಗಿ ತಾಲೂಕಿನ ತಿಳಗೂಳ ಗ್ರಾಮದಲ್ಲಿಧರ್ಮಸ್ಥಳ ಸಂಘದ ವತಿಯಿಂದ ಜಲ ಮಂಗಲ ಕಾರ್ಯಕ್ರಮದಲ್ಲಿ ಕರಣಪ್ಪ ನಾಯ್ಕೋಡಿ ಅವರಿಗೆ ವೀಲ್ ಚೇರ್ ವಿತರಿಸಲಾಯಿತು. ಸಿಂದಗಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳಾದ ಪ್ರಸನ್ ಆರ್ ಸರ್ ಮತ್ತು ಕಲಕೇರಿ ವಲಯದ ಮೇಲ್ವಿಚಾರಕರಾದ ಸಿದ್ಲಿಂಗಪ್ಪ ಬಿ ಪಾಟೀಲ್ ಮತ್ತು ಸೇವಾ ಪ್ರತಿ ನಿಧಿಗಳಾದಂತೆ ಸ್ವಪ್ನ ಮಾದರ ಶಾಂತ ಮಜ್ಜಿಗಿ ಗ್ರಾಮ ಪಂಚಾಯತಿ ಸದಸ್ಯರಾದ ಭೀಮರಾಯ, ಚಿಗರಿ ಯಮನಪ್ಪ ಬುಯಾರ್ ಮತ್ತು ಸಂಘದ ಸದಸ್ಯರು ಬಂಡೆಪ್ಪ ಶಾಪುರ ಅಶೋಕ್ ಹಾಗೂ ಅಂಗವಿಕಲರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ ಹಚ್ಯಾಳ ದೇವರ ಹಿಪ್ಪರಗಿ.