ಬೆಕಿನಾಳ ಗ್ರಾಮದಲ್ಲಿ ಜೆ.ಜೆ.ಎಂ ಕಳಪೆ ಕಾಮಗಾರಿಗೆ – ಗ್ರಾಮಸ್ಥರ ಆರೋಪ.
ಬೆಕಿನಾಳ ಜು .31

ತಾಳಿಕೋಟೆ ತಾಲೂಕಿನ ಬೆಕಿನಾಳ ಗ್ರಾಮದಲ್ಲಿ ಜೆ.ಜೆ.ಎಂ ಕಳಪೆ ಕಾಮಗಾರಿ ಬೆಕಿನಾಳ ಗ್ರಾಮದಲ್ಲಿ ಕಳಪೆ ಕಾಮಗಾರಿ ಮಾಡಿದ ಅಧಿಕಾರಿಗಳು ಇದರ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಪ್ರತಿಯೊಂದು ಬೀದಿ ಬೀದಿಯಲ್ಲಿ ಸಿಸಿ ರಸ್ತೆಗಳನ್ನು ಹೊಡೆದು ಪೈಪ್ ಲೈನ್ ಮಾಡಿದ್ದಾರೆ ಆದರೆ ಆ ರಸ್ತೆ ದುರಸ್ತಿ ಮಾಡಿಲ್ಲ ಮೇಲಾಗಿ ಜೆ.ಜೆ.ಎಂ ಕಳಪೆ ಕಾಮಗಾರಿ ನಡೆದಿದೆ.

ಎಂದು ಊರಿನ ಗ್ರಾಮಸ್ಥರು ರಸ್ತೆಗಳನ್ನು ದುರಸ್ತಿ ಮಾಡಿ ಎಂದರೆ ಜೆ.ಜೆ.ಎಂ ಕೆಲಸ ಮಾಡುವವರು ಆಮೇಲೆ ಮಾಡುತ್ತೇವೆ ಎಂದು ತೇಪೆ ಹಚ್ಚುವ ಕೆಲಸಗಳನ್ನು ಮಾಡಿದ್ದಾರೆ.

ಒಂದು ಪೈಪ್ ಲೈನ್ ಕೆಲಸಗಳನ್ನು ಮೂರು ಪುಟು ಅಡಿ ಒಳಗೆ ಪೈಪ್ ಲೈನ್ ಇರಬೇಕು ಆದರೆ ಇವರು ಕೇವಲ ಒಂದು ಪುಟು ಅಡಿ ಇಟ್ಟು ಕೆಲಸಗಳನ್ನು ಕಳಪೆ ಕಾಮಗಾರಿ ಮಾಡ್ತಾ ಇದ್ದಾರೆ ಎಂದು ಗ್ರಾಮಸ್ಥರ ಆರೋಪ ಆಗಿದೆ. ಜೆ.ಜೆ.ಎಂ ದವರು ತತಕ್ಷಣ ಸರಿಪಡಸದೆ ಇದ್ದಲ್ಲಿ ಬೀದಿ ಗೀಳಿದು ಹೋರಾಟ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶರಣಯ್ಯ ಬೆನಾಳಮಠ ಕಲಕೇರಿ.