ಶ್ರೀ ಮಹಾಂತೇಶ್ವರ ಮಠಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶಿವಾಚಾರ್ಯ ಮಹಾಸ್ವಾಮಿಗಳು ಸಚಿವ ಹಾಗೂ ಶಾಸಕರನ್ನು – ಸನ್ಮಾನಿಸಿ ಆಶೀರ್ವಚನ ನೀಡಿದರು.
ಮಾನ್ವಿ ಅ.05





ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಪೋತ್ನಾಳ್ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಕರೆಗುಡ್ಡ ಗ್ರಾಮದಲ್ಲಿ ಈ ದಿನ ಶ್ರೀ ಮಹಾಂತೇಶ್ವರ ಮಠಕೆ ಭೇಟಿ ನೀಡಿದ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಪರಿಷತ್ತಿನ ಸಭಾ ನಾಯಕರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್.ಎಸ್ ಬೋಸರಾಜು ಜೀ ಮತ್ತು ಮಾನ್ವಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜೀ ಹಂಪಯ್ಯ ನಾಯಕ್ ಸಾಹುಕಾರ್ ಇವರು.
ಪರಮ ಪೂಜ್ಯ ಶ್ರೀ ಮ.ಘ.ಚ ಮಹಾಂತಲಿಂಗ ಶಿವಾಚಾರ್ಯ ಮಹಾ ಸ್ವಾಮಿಗಳು ಸಚಿವರನ್ನು ಮತ್ತು ಶಾಸಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಆಶೀರ್ವಾದ ಮಾಡಿದರು.

ಈ ಸಂದರ್ಭದಲ್ಲಿ ಪಂಚ ಗ್ಯಾರೆಂಟಿಗಳ ಅಧ್ಯಕ್ಷರಾದ ಬಿ.ಕೆ ಅಂಬರೇಶಪ್ಪ ವಕೀಲರು ಬಸವರಾಜ್ ಮಾಲಿ ಪಾಟೀಲ್ ರುದ್ರಪ್ಪ ಅಂಗಡಿ ಮಾಂತೇಶ್ ಪಾಟೀಲ್ ರೌಡ್ರು ಮಹಾಂತೇಸ್ವಾಮಿ ಅಂಬಣ್ಣ ಗೌಡ ಸಣ್ಣ ಬಸನಗೌಡ ಬ್ಯಾಗವಾಡ ರಾಜಶೇಖರ್ ಪಾಟೀಲ್ ಜಾನೇಕಲ್ ಪಂಪನಗೌಡ ಪೋತ್ನಾಳ್ ರಾಜ ಸುಭಾಷ್ ಚಂದ್ರ ನಾಯಕ್ ಮಹದೇವಪ್ಪ ಗೌಡ ಕಟಾಲಿ ಹಸನ್ ಸಾಬ್ ಪೋತ್ನಾಳ ಚನ್ನಬಸವ ನಾಯಕ್ ಸಚಿನ್ ಪಟೇಲ್ ಬೀರಪ್ಪ ಬಲಟಗಿ ಶಿವ ಮಹಾಂತೇಶ್ ಅಪಾರವಾದ ಭಕ್ತ ಸಮೂಹ ಹಾಗೂ ಮುಖಂಡರುಗಳು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ