ಮಲ್ಲಿಕಾರ್ಜುನ್ ವಡ್ಡರ್ ಗುರುಗಳಿಗೆ ಅದ್ದೂರಿಯಾಗಿ ಗೌರವ ಬೀಡ್ಕೊಳ್ಳುವ ಸಮಾರಂಭ ಜರುಗಿತು.
ಕಲಕೇರಿ ಜೂನ್.14

ಸರಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ 30 ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದಂತ ನಿವೃತ್ತ ಹೊಂದಲಿರುವ ಮಲ್ಲಿಕಾರ್ಜುನ್ ವಡ್ಡರ ರಾಷ್ಟ್ರ ಪ್ರಶಸ್ತಿ ಪಡೆದ ಗುರುಗಳಿಗೆ ಅದ್ದೂರಿಯಾಗಿ ಗೌರವ ಬೀಡ್ಕೊಳ್ಳುವ ಸಮಾರಂಭ ಜರುಗಿತು. ಷ.ಬ್ರ. ಗುರು ಮಡಿವಾಳೇಶ್ವರ ಶಿವಾಚಾರ್ಯರು ಸಂಸ್ಥಾನ ಗದ್ದಿಗಿ ಮಠ ಕಲಕೇರಿ. ಡಾ.V.K. ಜಾಲಹಳ್ಳಿ ಮಠ . ಶ್ರೀ ಮಹಶ ಮುತ್ಯಾ ಶ್ರೀ ಮಾತ ಮಹೇಶ್ವರಿದೇವಿಯಪೀಠಾಧೀಶರು ಬೆಕನಾಳ. ಸನ್ಮಾನ್ಯ ಶಾಸಕರು ರಾಜುಗೌಡ ಪಾಟೀಲ ದೇವರಹಿಪ್ಪರಗಿ ಮತಕ್ಷೇತ್ರ ಇವರಿಂದ ಮಲ್ಲಿಕಾರ್ಜುನ್ ವಡ್ಡರ್ ದಂಪತಿಗಳಿಗೆ ಗೌರವ ಸನ್ಮಾನ ನೆರವೇರಿತು. ಈ ಸಂದರ್ಭದಲ್ಲಿ ಇದ್ದರೆ ಇರಬೇಕು ಇಂಥ ಶಿಕ್ಷಕರು ಮಕ್ಕಳು ಒಂದು ಉನ್ನತ ಮಟ್ಟಕ್ಕೆ ಬೆಳೆಯುತ್ತಾರೆ ಎಂಬುದಕ್ಕೆ ಮಲ್ಲಿಕಾರ್ಜುನ್ ವಡ್ಡರ್ ಗುರುಗಳು ಕೈಯಲ್ಲಿ ಕಲಿತ ವಿದ್ಯಾರ್ಥಿಗಳು ಶಿಕ್ಷಕರನ್ನು ಯಾವ ಕಾಲಕ್ಕೂ ಮರೆಯೋದಿಲ್ಲ ಯಾಕಂದ್ರೆ ಮಕ್ಕಳಿಗೆ ಮೊದಲನೇ ಗುರು ತಾಯಿ ತಂದೆ ಎರಡನೇ ಗುರು ಶಿಕ್ಷಕರು ಎಂದು ಈ ಸಂದರ್ಭದಲ್ಲಿ ಮಾತನಾಡಿದರು.

I.F.ಬಾಲ್ಕಿ ಶಿಕ್ಷಣ ಸಂಯೋಜಕರು. S.L. ನಾಯ್ಕೋಡಿ ಸಿ ಆರ್ ಪಿ. ಹಣಮಂತ್ ವಡ್ಡರ. ಲಕ್ಕಪ್ಪ ಬಡಿಗೇರ. ಆನಂದ ಭೂಸನೂರ. B.T. ವಜ್ಜಲ. ಬಸವರಾಜ್ ಸೋಮಪುರ.S.B. ಬೀರಗೊಂಡ. ಎಸ್ ಡಿ ಎಂ ಸಿ ಅಧ್ಯಕ್ಷರು ಆನಂದ ಅಡಿಕಿ KGS ಶಾಲೆ. ಶ್ರೀಮತಿ ನಿರ್ಮಲ ನಂದಿಮಠ SDMC MPS ಶಾಲೆ ಅಧ್ಯಕ್ಷರು. ಲಾಳೇಮಶಾಕ ವಲ್ಲಿಭಾಯ SDMC UBS ಶಾಲೆ ಅಧ್ಯಕ್ಷರು. ಶಮ್ಸುದ್ದೀನ್ ಇನಾಮ್ದಾರ.S.B. ಪಡಶೆಟ್ಟಿ ಮುಖ್ಯ ಗುರುಗಳು. J.B. ಕುಲಕರ್ಣಿ ಮುಖ್ಯ ಗುರುಗಳು. Y.R. ಸಿರಸಗಿ ಮುಖ್ಯ ಗುರುಗಳು.Y.B. ಭಜಂತ್ರಿ ಗುರುಗಳು. ಶ್ರೀಶೈಲ್ ವಾಲಿಕಾರ್ ರೈತ ಸಂಘದ ಅಧ್ಯಕ್ಷರು. ಅನೇಕ ಅಧಿಕಾರಿಗಳು ಮುಖ್ಯ ಗುರುಗಳು ಶಿಕ್ಷಕರು ಗುರುಮಾತೆ ಅವರು ಊರಿನ ಹಿರಿಯರು ಮುಖಂಡರು ಮೂರು ಶಾಲೆಯ ಅವರಣದಲ್ಲಿ ಅದ್ಧೂರಿಯಿಂದ ಬೀಳ್ಕೊಡುವ ಸಮಾರಂಭ ಕಾರ್ಯಕ್ರಮ ಜರುಗಿತು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಮೈಬೂಬಬಾಷ ಮನಗೂಳಿ ತಾಳಿಕೋಟೆ.