ಪತ್ರಿಕಾ ಪ್ರಕಟಣೆ

ವಿಶ್ವ ಕನ್ನಡ ಕಲಾ ಸಂಸ್ಥೆ,(ನೋಂ) ಹಿರಿಯೂರು. ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತು ಇವರು ಆಯೋಜಿಸಿರುವ ಕವಿ ಸಮ್ಮೇಳನ – ಒಂದು ಸಾವಿರ ಕವಿಗಳ ಸ್ವರಚಿತ ಕವನ ವಾಚನ ಸಮ್ಮೇಳನ 2024ಈ ಮೇಲ್ಕಂಡ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಈ.ರವೀಶ (ಅಕ್ಕರ) ಇವರು ಎಂದಿನಂತೆ ಕವಿಗಳಿಗೆ ಪ್ರೋತ್ಸಾಹ ನೀಡಲು ಇದೇ ಅಕ್ಟೋಬರ್ / ನವೆಂಬರ್ ತಿಂಗಳಲ್ಲಿ *ಒಂದು ಸಾವಿರ ಕವಿಗಳ ಸ್ವರಚಿತ ಕವನ ವಾಚನ ಸಮ್ಮೇಳನ-2024 ನ್ನು ನಡೆಸುವ ಮೂಲಕ ಕವಿ ಸಮ್ಮೇಳನವನ್ನು ಚಿತ್ರದುರ್ಗದಲ್ಲಿ ಆಯೋಜಿಸಲಾಗಿದೆ. ಅಕ್ಟೋಬರ್/ ನವಂಬರ್ ರಂದು ಬೆಳಗ್ಗೆ 9:30 ಗಂಟೆಗೆ ಕವನ ವಾಚನ ಸಮ್ಮೇಳನ ಪ್ರಾರಂಭವಾಗಲಿದೆ. 1) ತಲಾ ಐವತ್ತು ಕವಿ/ಕವಯತ್ರಿಯರಂತೆ ಇಪ್ಪತ್ತು ಗುಂಪುಗಳನ್ನು ರಚಿಸಲಾಗುತ್ತದೆ.2) ಕವನ ವಾಚನ ಸಮ್ಮೇಳನದ ಪ್ರವೇಶ ಶುಲ್ಕ ರೂ. 100 /-3) ಪ್ರತಿಯೊಬ್ಬರಿಗೂ ಸ್ವಂತ ರಚನೆಯಾದ ಒಂದು ಕವಿತೆಯನ್ನು ವಾಚಿಸಲು ಅವಕಾಶವಿರುತ್ತದೆ. 4) ನಿಮ್ಮ ಕವನ 20 ಸಾಲುಗಳನ್ನು ಮೀರಬಾರದು.5) ಕವನ ಯಾವುದೇ ವರ್ಗ, ವರ್ಣ, ಧರ್ಮ, ಭಾಷೆ ಮುಂತಾದವುಗಳನ್ನು ದೂಷಿಸುವಂತಿರಬಾರದು. 6) ಆಸಕ್ತ ಕವಿಗಳು/ಕವಯತ್ರಿಯರು ಈ ಕೆಳಕಂಡ ಸಂಖ್ಯೆ 9611419145 ,9945606662, 8867435662 ,8971002744 ವಾಟ್ಸಾಪ್ ನಲ್ಲಿ ನಿಮ್ಮ ಹೆಸರು, ಪ್ರವೇಶ ಶುಲ್ಕ, ದೂರವಾಣಿ ಸಂಖ್ಯೆ ನಮೂದಿಸಿ ಹೆಸರನ್ನು ದಾಖಲಿಸುವುದು.7) ನೀವು ನಿಮ್ಮ ಬೇರೆ ಬೇರೆ ವಾಟ್ಸಾಪ್ ಗುಂಪುಗಳಲ್ಲಿ ಈ ಸ್ಪರ್ಧೆಯ ವಿಚಾರವನ್ನು ಪ್ರಚಾರ ಮಾಡಿ. ನಿಮ್ಮೊಡನೆ ಅವರೂ ಭಾಗವಹಿಸುವಂತಾಗಲಿ.8) ಹೆಸರು ನೋಂದಾಯಿಸಲು ಕೊನೆಯ ದಿನಾಂಕ 25/9/20249) ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಸಹ ಭಾಗವಹಿಸಬಹುದು.10) 12ನೇ ಶತಮಾನದ ಶರಣ ಶರಣೆಯರ ಕವನ ಅಥವಾ ವಚನ ಗಾಯನ *ವಿಶೇಷ ಸೂಚನೆ*1.ಒಂದು ಸಾವಿರ ಕವಿಗಳ ಕವಿಗೋಷ್ಠಿ ವಾಚನ ಸಮ್ಮೇಳನವನ್ನು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ನೋಂದಾಯಿಸಲು ಪ್ರಯತ್ನ ಮಾಡುತ್ತಿದ್ದೇವೆ.ಅದುದರಿಂದ ಹೆಸರು ನೋಂದಾಯಿಸಿಕೊಳ್ಳುವವರು ನಿಮ್ಮ ಆಧಾರ್ ಜೆರಾಕ್ಸ್ ನಿಮ್ಮ ಭಾವಚಿತ್ರವನ್ನು ಕಾರ್ಯಕ್ರಮಕ್ಕೆ ಬರುವಾಗ ತಪ್ಪದೆ ತರಬೇಕೆಂದು ತಮ್ಮಲ್ಲಿ ಮನವಿ2).ಪ್ರವೇಶ ಶುಲ್ಕವನ್ನು ಈ ನಂಬರಿಗೆ 9611419145 ಗೂಗಲ್ ಪೇ / ಫೋನ್ ಪೇ ಮಾಡಿ ಸ್ಕ್ರೀನ್ ಶಾಟ್ ತೆಗೆದು ಹಾಕಬೇಕು. 3)ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಗೆ ನೋಂದಾಯಿಸಲು ಪ್ರಯತ್ನ ಮಾಡುತ್ತಿರುವುದರಿಂದ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಕವಿ ಮಿತ್ರರಲ್ಲಿ ಮನವಿ ಮಾಡುತ್ತಿದ್ದೇನೆ.*ಶ್ರೀ. ಈ. ರವೀಶ (ಅಕ್ಕರ*) *ಸಂಸ್ಥಾಪಕ ಅಧ್ಯಕ್ಷರು* *ವಿಶ್ವ ಕನ್ನಡ ಕಲಾ ಸಂಸ್ಥೆ ನೋ ಬೆಂಗಳೂರು*.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ.