(ಅರಿವಿಗೆ ಸಿರಿ ತಂದ ಗುರುವಿಗೆ ಸಾವಿರದ ಶರಣು)…..

ತಾಯಿಯೇ ಮೊದಲ ಗುರು
ಮನೆಯೇ ಪಾಠ ಶಾಲೆ
ಅಕ್ಷರ ಜ್ಞಾನದ ಬೆಳಕು
ಅಜ್ಞಾನದಿಂದ ಸುಜ್ಞಾನದಡೆ
ಭಯ ನಿವಾರಿಸಿ ನಿರ್ಭಯ
ತಮದಿಂದ ಬೆಳಕಿನೆಡೆಗೆ
ಜೀವನಕ್ಕೊಂದು ಮೆರುಗು
ಗುರು ಕರುಣೆ ವರಪ್ರದಾಯ
ಶಿಕ್ಷಕರ ದಿನ ಶುಭದಿನ
ಅಮೃತ ಘಳಿಗೆ ಸರ್ವ ಗುರು
ಸದಾ ನೆನಹು ನಮ್ಮ ಹೆಮ್ಮೆ
ಸರ್ವ ಗುರು ಜ್ಞಾನ ಗಣಿ
ಶ್ರೀ ಗುರುವಿಗೆ ಶಿರಬಾಗಿ ನಮಿಪೆವು
ಸಾವಿರದ ಶರಣು ಗುರುಭ್ಯೋ ನಮಃ
ಸದಾ ಹರುಷ ತರಲಿ ಗುರು
ವಿಶ್ವದಲಿ ಶಿಕ್ಷಕರ ದಿನ ಶುಭಕರ
-ದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
“ವಿಶ್ವ ಆರೋಗ್ಯ ಸಂಜೀವಿನಿ”
ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು
ಬಾಗಲಕೋಟೆ