ಇಂದು ರಾಂಪುರದಲ್ಲಿ ಸರ್ವಪಲ್ಲಿ ರಾಧಾಕೃಷ್ಣನ್ ದಿನಾಚರಣೆಗೆ – ಚಾಲನೆ ನೀಡಿದ ಶಾಸಕರು.
ರಾಂಪುರ ಸ.05

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್.ವೈ. ಗೋಪಾಲಕೃಷ್ಣ ಶಾಸಕರು ತಾಲೂಕಿನ ರಾಂಪುರದಲ್ಲಿಂದು ಶಿಕ್ಷಕರ ದಿನಾಚರಣೆ ಅಂಗವಾಗಿ ಡಾ” ಸರ್ವಪಲ್ಲಿ ರಾಧಾಕೃಷ್ಣನ್ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಮೆರವಣಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಾಸಕರು ಶಿಕ್ಷಕರ ಮಗ ಗುರುವಿನ ಆಶೀರ್ವಾದ ಪಡೆದಂತ ಶಾಸಕರು ಮೊದಲ ಶಿಕ್ಷಣ ಈ ದೇಶದ ನಾಗರಿಕರು ಮೊದಲು ಶಿಕ್ಷಣ ಕಲಿಯಬೇಕು ಒಬ್ಬ ಬಡ ತಾಯಿ ಮಗ ಶಿಕ್ಷಣ ವಂತನಾದರೆ ಆಮೇಲೆ ಅವರ ಮನೆ ಕುಟುಂಬ ಸಮೇತ ಬುದ್ಧಿ ವಂತರಾಗುತ್ತಾರೆ ಆದ ನಂತರ ಸಮಾಜದಲ್ಲಿ ರಾಜಕೀಯವಾಗಿ ಬೆಳೆಯಬಹುದು ಶಿಕ್ಷಣ ಬಹಳ ಮಹತ್ವದ್ದು ನಾವೇನೇ ಮಾಡಿದರೂ ಶಿಕ್ಷಣ ದಿಂದಲೇ ಮಾತ್ರ ಮನುಷ್ಯ ನಾಗುತ್ತಾನೆ ಎಂದು ಮಾತನಾಡಿದ ಶಾಸಕರು.ಈ ಸಂದರ್ಭದಲ್ಲಿ ಶಿಕ್ಷಕರು ಶಿಕ್ಷಕಿಯರು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ತಿಪ್ಪೇಸ್ವಾಮಿ. ಹೊಂಬಾಳೆ.ಮೊಳಕಾಲ್ಮುರು.