ಶ್ರೀ ಬೀರೇಶ್ವರ ಉಣ್ಣೆ ಹತ್ತಿ ರೇಷ್ಮೆ ಮತ್ತು ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟ ಕೈಗಾರಿಕಾ ಸಹಕಾರ ಸಂಘ ಉಜ್ಜಿನಿ ಆಡಳಿತ ಮಂಡಳಿಯ – ನಿರ್ದೇಶಕರ ಆಯ್ಕೆ.
ಕೊಟ್ಟೂರು ನ. 25

ಶ್ರೀ ಬೀರೇಶ್ವರ ಉಣ್ಣೆ ಹತ್ತಿ ರೇಷ್ಮೆ ಮತ್ತು ಕೈಮಗ್ಗ ನೇಕಾರರ ಉತ್ಪಾದನಾ ಮತ್ತು ಮಾರಾಟ ಕೈಗಾರಿಕಾ ಸಹಕಾರ ಸಂಘ ಉಜ್ಜಿನಿ ಇದರ ಆಡಳಿತ ಮಂಡಳಿಯ ನಿರ್ದೇಶಕರ ಚುನಾವಣೆ ದಿನಾಂಕ 24.11.2024 ರಂದು ಒಟ್ಟು 12 ನಿರ್ದೇಶಕರಲ್ಲಿ ಎಳು ಸ್ಥಾನಕ್ಕೆ ಸ್ಪರ್ಧೆ ನಡೆದಿರುತ್ತದೆ.
ನಾಗರಾಜ ಮುಗನ್ನರ್ ಮಂಜುನಾಥ ತಾತಪರ ಸಿದ್ದಲಿಂಗಪ್ಪ ಬಿಂಗಿ ನಾಗರಾಜ ಎಸ್ ರಾಮಪ್ಪ ಬೇವೂರ್ ಸಿದ್ದೇಶ್ ಇವರು ಸಾಮಾನ್ಯ ಕ್ಷೇತ್ರ ಕೊರವರ ಹನುಮಂತಪ್ಪ ಪರಿಶಿಷ್ಟ ಜಾತಿ ಸ್ಪರ್ಧೆಯಲ್ಲಿ ವಿಜೇತರಾಗಿ ಮತ್ತು ಉಳಿದ 5 ಸ್ಥಾನಗಳಿಗೆ ಓ.ಬಿ.ಸಿ ಅಣಬೂರು ಪರಮೇಶಿ ಡಿ ಏಕಾಂತಪ್ಪ ಎಸ್.ಟಿ ಕರ್ಜಾರ್ ಲೋಕೇಶ್ ಸಾಮಾನ್ಯ ಮಹಿಳೆ ಜುಂಜಿ ರತ್ನಮ್ಮ ಅಣುಗುರು ಜಯಮ್ಮ ಇವರುಗಳು ಅವಿರುದ್ಧವಾಗಿ ಆಯ್ಕೆಯಾಗಿರುತ್ತಾರೆ ಎಂದು ರಿಟರ್ನಿಂಗ್ ಅಧಿಕಾರಿ ಮಾನಸ.ಬಿ ತಿಳಿಸಿದರು ಹಾಗೂ ಆದಕಾರಣ ಈ ಶ್ರೀ ಸಂಘದ ಎಲ್ಲಾ ಪದಾಧಿಕಾರಿಗಳು ಗ್ರಾಮಸ್ಥರು ಡಿ ಮಲ್ಲಿಕಾರ್ಜುನ್ ಸೇರಿದಂತೆ ಸಿದ್ದೇಶ್ವರ ಬಾಯ್ಸ್ ಉಜ್ಜಿನಿ ಸರ್ವರು ಹೂವಿನ ಮಾಲೆ ಹಾಕುವುದರ ಮೂಲಕ ಅಭಿನಂದನೆಗಳನ್ನು ತಿಳಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು