ಶಾಲಾ ದುರಸ್ತಿಗೆ ಸಾರ್ವಜನಿಕರಿಂದ ಆಗ್ರಹ.
ಕಲಕೇರಿ ಸ.24
ತಾಳಿಕೋಟಿ ತಾಲೂಕಿನ ಕಲಕೇರಿ ಗ್ರಾಮದ ಬಾಲಕಿಯರ ಸರಕಾರಿ ಹಿರಿಯ ಪ್ರಥಮಿಕ ಶಾಲೆ ಕಲಕೇರಿ. ಈ ಶಾಲೆಯ ಪರಿಸ್ಥಿತಿ ಯಾವ ಸ್ಥಿತಿ ಆಗಿದೆ ನೋಡಿ ಇದು ನಾಲ್ಕನೇ ಬಾರಿ ಈ ಶಾಲೆಗಳ ಬಗ್ಗೆ ಅಧಿಕಾರಿಗಳಿಗೆ ಹೇಳುವುದು ಇದು ನಾಲ್ಕನೇ ಬಾರಿ ಒಂದುವರೆ ತಿಂಗಳ ಹಿಂದೆ ಬಿ.ಇ.ಓ ಸರ್ ಬಂದ್ರು ಮಾಡ್ತೀನಿ ಅಂತ ಆಸ್ವಾಷಣೆ ಕೊಟ್ಟರು ಕೆಲಸಗಳು ಆಗಿಲ್ಲ ಇತರ ಶಾಲೆಗಳ ಪರಿಸ್ಥಿತಿ ಆಗಿದೆ. ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುವುದಕ್ಕೆ ಭಯವಾಗಿದೆ ಎಂದು ತಿಳಿಸಿದ್ದಾರೆ. ಈಗಲಾದರೂ ಶಿಕ್ಷಣ ಸಚಿವರು ಇದಕ್ಕೆ ಸಂಬಂಧಪಟ್ಟ ಬಿ.ಇ.ಓ ಅಧಿಕಾರಿಗಳು ತಕ್ಷಣ ಶಾಲೆಗಳನ್ನು ದುರಸ್ತಿ ಮಾಡಬೇಕು ಶಾಲೆಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಶಾಲೆಗಳ ದುರಸ್ತಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ