ಆರೋಗ್ಯ ವಂತರಾಗಿ ಬಾಳಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸೌಕತ್ ಅಲಿ ನದಾಫ್.
ಕುರಡಗಿ ಸ.26

ಗದಗ ಜಿಲ್ಲೆಯ ರೋಣ ತಾಲೂಕಿನ ಕುರಡಗಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರದಲ್ಲಿ ಆರು ದಿನಗಳ ಮೊಟ್ಟೆ ವಿತರಣೆ ಕಾರ್ಯಕ್ರಮ ನಡೆಯಿತು. ಸರಕಾರ ಶಾಲಾ ಮಕ್ಕಳಿಗೆ ಬಹಳಷ್ಟು ಯೋಜನೆ ಜಾರಿಗೆ ಕ್ಷೀರ ಭಾಗ್ಯ ಅನ್ನ ಭಾಗ್ಯ ಶೋ ಭಾಗ್ಯ ಸಮವಸ್ತ್ರ ಹೀಗೆ ಮುಂತಾದ ಭಾಗ್ಯಗಳನ್ನು ನೀಡಿದೆ ಸರ್ಕಾರ ಎಂದು ಹೇಳಿದರು. ಪಂಚಾಯತ್ ಎಸ್.ಡಿ.ಎಂ.ಸಿ ಅಧ್ಯಕ್ಷ ಶಿಡ್ಲಪ್ಪ ಪೂಜಾರಿ ಶಾಲಾ ಪ್ರಧಾನ ಗುರುಗಳಾದ ರೇಣುಕಾ ಗಡಗಿ ಶಿಕ್ಷಕರಾದ ಪೂರ್ಣಯ್ಯ ಎಸ್ಎಂ ಬೆಳೆಯಲಿ ರಾಘವೇಂದ್ರ ಎಸ್ ವೈ ಕಲ್ಗುಡಿ ಎಸ್ ಬಿ ಪಾಟೀಲ್ ಟಿ ಬಿ ದಾಸರ ಶ್ರೀದೇವಿ ಇಚ್ಚಂಗಿ ಮಠ ಹಾಗೂ ಉರ್ದು ಶಾಲಾ ಶಿಕ್ಷಕಿ ರಜಿಯಾಬೇಗಂ ಸಿಗ್ನೇಕೊಪ್ಪ ಹಾಗೂ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್:ಶಿವಾನಂದ. ಎಫ್.ತೋಟಗುಂಟಿ.ಗದಗ