ಕಿತ್ತೂರು ರಾಣಿ ಚೆನ್ನಮ್ಮನವರ ಜಯಂತಿ ಆಚರಣೆ.
ಹಂದಿಗನೂರ ಅ .23

ಸಿಂದಗಿ ತಾಲ್ಲೂಕಿನ ಹಂದಿಗನೂರ ಗ್ರಾಮದ ವೀರಮಾತೆ ಕಿತ್ತೂರ ರಾಣಿ ಚನ್ನಮ್ಮಾಜೀಯವರ ವೃತ್ತದಲ್ಲಿ ಜಯಂತಿ ಆಚರಿಸಲಾಯಿತು. ಈ ಕಾರ್ಯಕ್ರಮದ ಪೋಟೋ ಪೂಜೆ ಶ್ರೀ ವೇದ ಮೂರ್ತಿ ಶರಣಯ್ಯ ಗು.ಹಿರೇಮಠ, ಧ್ವಜಾರೋಹಣವನ್ನು ಮಾಡಿದರು, ಅರವಿಂದ ಗು ದೇಸಾಯಿ, ಅಧ್ಯಕ್ಷರು ಎಸ್,ಡಿ,ಎಮ್,ಸಿ ಪ್ರೌಢ ಶಾಲೆ ಹಂದಿಗನೂರ ಸಚೀನ ಬಾ ಪಾಟೀಲ ಗ್ರಾ ಪಂ ಸದಸ್ಯರಾದ, ಶರಣಗೌಡ ಬಿರಾದಾರ ಇಂಗಳಗಿ ಚನ್ನಪ್ಪಗೌಡ ಬಿರಾದಾರ, ಅಧ್ಯಕ್ಷರು ಎಸ್,ಡಿ,ಎಮ್,ಸಿ ಕೆ ಜಿಎಸ್ ಶಾಲೆ ಹಂದಿಗನೂರ ಆಯ್ ಜಿ ಬಿರಾದಾರ ಕುಮಾರ ಮುಳವಾಡ ಈರನಗೌಡ ಬಿರಾದಾರ, ಚೇತನ ತುಂಗಳ ಗೀರಿಶ ಕೋರಿ ಮಂಜುನಾಥ ಹಡಪದ ರಾಜಕುಮಾರ ಧರ್ಮಶೆಟ್ಟಿ, ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ