ಕೆರೆ ಕಟ್ಟೆಗಳಿಗೆ ಯೋಜನೆ ರೂಪಿಸಲು ಕೆರೆಗಳಿಗೆ ನೀರು – ತುಂಬಿಸಲು ಶ್ರಮಪಡುವ ಶಾಸಕರು.
ನಾಯಕನಹಟ್ಟಿ ಅ.29
ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಶ್ರೀ ಎನ್.ವೈ ಗೋಪಾಲಕೃಷ್ಣ ಅವರು ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಪಟ್ಟಣದ ಚಿಕ್ಕ ಕೆರೆಗೆ ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಈ ಚಿಕ್ಕಕೆರೆ ಸುಮಾರು 50 ವರ್ಷದಿಂದ ಕೋಡಿ ಬಿದ್ದಿರಲಿಲ್ಲ ಕಾಯಕ ಯೋಗಿ ಶ್ರೀ ಗುರು ತಿಪ್ಪೇರುದ್ರ ಸ್ವಾಮಿಯ ಪವಾಡ 5 ಪಂಚ ಗಣಾಧೀಶರಾದ ಅದರಲ್ಲಿ ಒಬ್ಬರು ಕಾಯಕ ಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಶರಣರ ಕಾಲದಲ್ಲಿ ಕೆರೆ ಕಟ್ಟುಗಳು ನಿರ್ಮಿಸಿ ಸಮಾಜದ ರೈತರಿಗೆ ಹಾಗೂ ದನ ಕರು ಮೇಕೆ ಪ್ರಾಣಿ ಚಿಲಿಪಿಲಿ ಹಾರಾಡುವ ಗುಬ್ಬಿಗಳು ನವಿಲು ಕಾಗೆ ಗಿಡ ಮರ ಇವುಗಳಿಗೆಲ್ಲ ನೀರಿನ ದಾಹ ನೀಗಿಸಿದಂತಾಗುತ್ತದೆ ಇಂತಹ ಒಳ್ಳೆ ಕಾರ್ಯ ಮಾಡಿ ಸಾಧನೆ ಮಾಡಿದ ಕಾಯಕ ಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಜನ್ಮ ಜನ್ಮಂತರವರಿಗೂ ಮರೆಯುವಂತಿಲ್ಲ ಇದೇ ಒಂದು ಪ್ರಕೃತಿ ನಿಯಮ ಅಂತ ತಿಳಿಯಬೇಕು ಅದೇ ರೀತಿಯಾಗಿ 2023 ರಲ್ಲಿ ಮೊಳಕಾಲ್ಮೂರು ಕ್ಷೇತ್ರದ ಎನ್.ವೈ ಗೋಪಾಲಕೃಷ್ಣ ಶಾಸಕರಾಗಿ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಲು ಸರ್ಕಾರಕ್ಕೆ ಭಾರಿ ಒತ್ತಡಯೇರಿ ಏನಾದರೂ ಮಾಡಿ ಕೆರೆಗಳಿಗೆ ನೀರು ತುಂಬಿಸಿದರೆ ದುಡಿಯುವಂತ ರೈತರಿಗೆ ಶಕ್ತಿ ಕೊಟ್ಟಂತಾಗುತ್ತದೆ ಮತ್ತು ತನ್ನ ಕಾಲಿನ ಮೇಲೆ ನಿಂತು ದುಡಿಯುವಂತಾಗುತ್ತದೆ ಕೆರೆಗಳಲ್ಲಿ ನೀರು ಇದ್ದರೆ ಬೋರುಗಳಲ್ಲಿ ಅಂತರ್ಜಲ ಹೆಚ್ಚಾಗಿ ನೀರು ಇದ್ದರೆ ದುಡಿಯುವಂತ ರೈತ ಭೂಮಿಯನ್ನು ನಂಬಿ ದುಡಿಯುತ್ತಾನೆ ಮತ್ತು ಅವರ ಕುಟುಂಬವೆಲ್ಲ ಮಕ್ಕಳು ಮರಿ ಮೊಮ್ಮಕ್ಕಳು ಸಂತೃಪ್ತಿಯಾಗಿ ಬದುಕಲು ಸಾಧ್ಯವಾಗುತ್ತದೆ ಮತ್ತು ದನ ಕರುಗಳಿಗೆ ನೀರಿನ ದಾಹ ನೀಗಿಸಿದಂತಾಗುತ್ತದೆ ಎಂದು ಶಾಸಕರ ಮನಸ್ಸಾಗಿರುತ್ತದೆ ಒಳ್ಳೆಯ ಕೆಲಸ ಮಾಡಬೇಕು ಎಂದು ತುಂಬಾ ಇರುತ್ತದೆ ಎಂದು ಇವರು ಏನೇ ಮಾಡಿದರು ರೈತರಿಗೆ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ಇವರ ನಡೆ ನುಡಿ ರಾಮನ ಬಾಣವಾಗಿ ಇರುತ್ತದೆ ಇವರು ಬಾಯಲ್ಲಿ ಏನೇ ಮಾತಾಡಿದರೂ ಅದು ಸತ್ಯವಾಗಿ ಕಾಣುತ್ತದೆ ಎನ್.ವೈ ಗೋಪಾಲಕೃಷ್ಣ ಶಾಸಕರು ಕೂಡ್ಲಿಗಿ ತಾಲೂಕಿನಲ್ಲಿ 2022 23 ನೇ ಸಾಲಿನ 74 ಕೆರಗಳಿಗೆ ನೀರು ತುಂಬಿಸಲು 850 ಕೋಟಿ ಯೋಜನೆ ರೂಪಿಸಿದ್ದಾರೆ ಒಳ್ಳೆ ಕೆಲಸ ಮಾಡುತ್ತಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ .ಮೊಳಕಾಲ್ಮೂರು