ಅಲ್ಪಸಂಖ್ಯಾತರ ಓಲೈಕೆ ಬಡ್ಜೆಟ್ ಮಂಡನೆ.
ಮುದ್ದೇಬಿಹಾಳ ಮಾ. 07

ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಮಂಡಿಸಿರುವ ಬಜೆಟ್ ಸಂಪೂರ್ಣ ಅಲ್ಪಸಂಖ್ಯಾತರಿಗೆ ಮೀಸಲಾಗಿದೆ, ಇಲ್ಲಿ ದಲಿತ, ಹಿಂದುಳಿದ, ಬಡವ, ರೈತರಿಗೆ ಯಾವುದೇ ಮನ್ನಣೆ ಕೊಟ್ಟಿಲ್ಲ. ಇದೊಂದು ಅಲ್ಪಸಂಖ್ಯಾತರ ಬಜೆಟ್ ಅಷ್ಟೆ. ಮಂಜುನಾಥ್ ದೊಡಮನಿ ರಾಜ್ಯ ಸಂಚಾಲಕರು ಬಿ.ಜೆ.ಪಿ ಎಸ್/ಸಿ ಮೋರ್ಚಾ ಸಾಮಾಜಿಕ ಜಾಲತಾಣ ಕರ್ನಾಟಕ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಬಸವರಾಜ. ಸಂಕನಾಳ.ಮುದ್ದೇಬಿಹಾಳ