ಮೌಲಾನ ಹಜರತ್ ಅಹಮದ್ ಉಬೇದ್ ನದ್ವಿ ಅವರಿಂದ – ಕಾನೂನು ಸಲಹೆ ತಿಳಿದು ಕೊಳ್ಳಲು ಅಗತ್ಯ ಕ್ರಮ ವಹಿಸಿರಿ.

ಮಾನ್ವಿ ನ.16

ನಾವೆಲ್ಲರೂ ಒಂದಾಗುವ ಮೂಲಕ ಶರೀಯತ್ ಮತ್ತು ವಕ್ಫ್ ಸಂರಕ್ಷಣೆ ಕುರಿತು ಕಾನೂನು ತಿಳಿದು ಕೊಳ್ಳಬೇಕಾಗಿದೆ ಎಂದು ಮೌಲಾನಾ ಹಜರತ್ ಅಹಮದ್ ಉಬೇದು ರಹಮಾನ್ ಅಥರ್ ತಿಳಿಸಿದರು.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಖಾದ್ರಿ ಫಂಕ್ಷನ್ ಹಾಲ್ ನಲ್ಲಿ ಜರುಗಿದ ಶರೀಯತ್ ಮತ್ತು ವಕ್ಫ್ ಕುರಿತ ಬಹಿರಂಗ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿರುವ ಮುಸ್ಲಿಂ ಸಮಾಜದವರು ಕಾನೂನು ಹಾಗು ಶರೀಯತ್ ಬಗ್ಗೆ ತಿಳಿದು ಕೊಂಡು ಅದರಂತೆ ನಡೆಯಬೇಕು ಎಂದರು.

ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button