ರೈತರ ಅನುಕೂಲಕ್ಕಾಗಿ ಕೆ.ಇ.ಬಿ ಯಲ್ಲಿ – 5. mva ಟ್ರಾನ್ಸ್ ಫಾರ್ಮ್ ಉದ್ಘಾಟನಾ ಸಮಾರಂಭ ಜರುಗಿತು.
ಕಲಕೇರಿ ಸ.05





ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಇಂದು ಕಲಕೇರಿ ಕೆ.ಇ.ಬಿಯಲ್ಲಿ ರೈತರಿಗೆ ಹಗಲು ವೇಳೆ 7 ತಾಸು ವಿದ್ಯುತ್ ನೀಡುವ ಸಲುವಾಗಿ ಎರಡನೇ. 5 mva ಟ್ರಾನ್ಸಾಫ಼ಾರ್ಮನ್ನು ಉದ್ಘಾಟಿಸಲಾಯಿತು.
ಇದರ ಅಧ್ಯಕ್ಷತೆಯನ್ನು ಶ್ರೀಮತಿ ಸುನಂದಾ ಜಂಬಗಿ ಮೇಡಂ ಕಾರ್ಯ ನಿರ್ವಾಹಕ ಅಭಿಯಂತರರು ವಹಿಸಿಕೊಂಡಿದ್ದರು.
ಶ್ರೀ ಪ್ರಭುಸಿಂಗ್ ಹಜಾರೆ ಅವರು ಚಾಲನೆ ನೀಡಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಶಿವಪ್ಪ ಶರಣಪ್ಪ ಚಿತ್ತಾಪುರ ಶ್ರಿಮತಿ ಸುಜಾತ ಸಾಟೆ ಅಮೃತಾ ಜಟ್ಟಿ ಶಂಕರಗೌಡ ಬಿರಾದಾರ ಸೇರಿ ಹಲವು ಅಧಿಕಾರಿಗಳು ಭಾಗಿ ಆಗಿದ್ದರು ಕಾರ್ಯಕ್ರಮದ ನಿರೂಪಣೆ ಶಂಕರಗೌಡ ಪಾಟೀಲ್. ಅಧಿಕಾರಿಗಳು ಸಿಬ್ಬಂದಿಗಳು ಪಾಲ್ಗೊಂಡಿದ್ದರು.
ತಾಲೂಕು ವರದಿಗಾರರು. ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನೆಲ್: ಮೈಬೂಬಬಾಷ. ಮನಗೂಳಿ.ತಾಳಿಕೋಟೆ