ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಶಾಸಕ ಎನ್.ವೈ ಗೋಪಾಲಕೃಷ್ಣ ರವರು ನುಡಿದಂತೆ ರಾಜ್ಯದ ಮೂರು ಉಪ ಚುನಾವಣೆಗಳಲ್ಲಿ – ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಿದೆ.
ಮೊಳಕಾಲ್ಮುರು ನ.23

ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಎನ್.ವೈ ಗೋಪಾಲಕೃಷ್ಣ ಶಾಸಕರು ಸಂಡೂರು ಉಪ ಚುನಾವಣೆಯಲ್ಲಿ ಭಾಗವಹಿಸಿ ಮೆಟ್ರಿಕಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರ್ತಕ್ಕಂತ ಗ್ರಾಮಗಳ ಮತದಾರರನ್ನು ಕಾಂಗ್ರೆಸ್ ಪಕ್ಷದ ಪರವಾಗಿ ಬಿಗಿ ಹಿಡಿದಿಟ್ಟು ಕೊಂಡಿದ್ದಾರೆ ಮತ್ತು ಸೊಂಡೂರು ಕ್ಷೇತ್ರದ ಮತದಾರರನ್ನು ಐದು ಭಾಗ್ಯಗಳ ವಿಚಾರವಾಗಿ ತಿಳಿಸಿದ್ದಾರೆ. ಮತ್ತು ರಾಜ್ಯದ ಮೂರು ಉಪ ಚುನಾವಣೆಗಳಲ್ಲಿ ಗೆಲ್ಲುತ್ತೇವೆ ಎಂದು. ನೇರವಾದ ಮಾತುಗಳು ಕೊಟ್ಟಂತ ಶಾಸಕರು ಎನ್ ವೈ ಗೋಪಾಲಕೃಷ್ಣ ಇವರ ಮಾತನಾಡುವ ಮಾತುಗಳಲ್ಲಿ ಬಹಳ ಪ್ರಾಮುಖ್ಯತೆ ಇರುತ್ತದೆ. ಮಾತನಾಡಿದ ಮಾತುಗಳು ಯಾವತ್ತೂ ಸುಳ್ಳಾಗಲಾರವು 20023 ಚುನಾವಣೆಯಲ್ಲಿ ಸಹ ಎನ್.ವೈ ಗೋಪಾಲಕೃಷ್ಣ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹು ಮತದಿಂದ ಸರ್ಕಾರ ಮಾಡುತ್ತೀವಿ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಮತ್ತು ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಇವರ ಜೊತೆಯಲ್ಲಿ ಮಾತನಾಡಿದಂತ ಎನ್.ವೈ ಗೋಪಾಲಕೃಷ್ಣ ಶಾಸಕರು ಅವರ ಮಾತನಾಡಿದಂತೆ ಇವತ್ತು ಸ್ಪಷ್ಟ ಬಹು ಮತದಿಂದ ಸರ್ಕಾರ ಆಳುತ್ತಿರುವರಿಂದ ಎದ್ದು ಕಾಣುತ್ತಿದೆ ಎಂದು ನೋಡಬಹುದು ಶ್ರೀ ಕೃಷ್ಣ ಪರಮಾತ್ಮ ಯಾರ ಕಡೆ ಒಲವು ಕೊಡುತ್ತಾರೋ ಆ ಪಕ್ಷ ಯಾವತ್ತಿಗೂ ಗೆಲುವಿನ ಹಾದಿಯಲ್ಲಿ ನಡೆಯುತ್ತದೆ. ಏಕೆಂದರೆ ಧರ್ಮ ಮಾರ್ಗದಲ್ಲಿ ನಡೆಯುತ್ತಿರುವ ಸರ್ಕಾರದ ಮೂಲಭೂತ ಸೌಕರ್ಯಗಳನ್ನು ಸ್ಪಷ್ಟವಾಗಿ ಬಡವರಿಗೆ ತಲುಪಿಸುವಂತಹ ಶಾಸಕರು ಯಾವುದೇ ಯೋಜನೆ ರೂಪಿಸಿದರೆ ಎಲ್ಲಾ ನಾಗರಿಕರಿಗೆ ಅನುಕೂಲ ವಾಗುವಂತ ಯೋಜನೆ ರೂಪಿಸುವಂತಹ ಶಾಸಕರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ :ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು