ಏಡತ್ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಬಗ್ಗೆ ತಿಳಿ ಪಡಿಸಿದ – ಪಿ.ಎಸ್.ಐ ಸಂಗಮೇಶ ತಳವಾರ್.
ಕಲಕೇರಿ ಡಿ .06

ಪೊಲೀಸ್ ಠಾಣೆಯ ಸಂಗಮೇಶ ತಳವಾರ್ ಪಿ.ಎಸ್.ಐ ಕ್ರೈಂ ಸಾಹೇಬರು ಏಡತ್ ವಿದ್ಯಾರ್ಥಿಗಳಿಗೆ ಕಾನೂನು ಬಗ್ಗೆ ಎಲ್ಲಾ ವಿದ್ಯಾರ್ಥಿಗಳಿಗೆ ಕಾನೂನನ್ನು ನಾವು ಯಾವ ರೀತಿ ಪಾಲಿಸ ಬೇಕು ಎಂಬುದನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು 18 ವರ್ಷದ ಮೇಲ್ಪಟ್ಟ ಇದ್ದವರು ಮಾತ್ರ ಬೈಕನ್ನು ಓಡಿಸಬೇಕು ಅವರು ಎಲ್ಲಾ ಅರ್ಹತೆಗಳನ್ನು ಪಡೆದು ಕೊಳ್ಳಬೇಕು ಕಾನೂನನ್ನು ದುರುಪಯೋಗ ಮಾಡ ಬಾರದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು. ಮತ್ತು ಮನುಷ್ಯ ಸುಳ್ಳುಗಳನ್ನು ಹೇಳಬಾರದು. ಮತ್ತು ಮಾಡ ಬಾರದು ನಾವು ಏನೇ ಮಾಡಿದರು. ಕಾನೂನು ಚೌಕಟ್ಟನಲ್ಲೇ ಇರಬೇಕು ಕಾನೂನನ್ನು ಯಾರು ಉಲ್ಲಂಘನೆ ಮಾಡ ಬಾರದು ಎಂದು ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸಿದರು. ಈ ಸಂದರ್ಭದಲ್ಲಿ ಕಲಕೇರಿ ಪೊಲೀಸ್ ಸಿಬ್ಬಂದಿಯವರ ನೇತೃತ್ವದಲ್ಲಿ ಎಲ್ಲಾ ಶಾಲೆಯ ವಿದ್ಯಾರ್ಥಿಗಳಿಗೆ ಕಾನೂನು ಅರಿವು ಬಗ್ಗೆ ತಿಳಿ ಹೇಳಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ