ತಾಲೂಕ ಪತ್ರಿಕೆ ಸಂಘದ ದಿನಾಚರಣೆಯಲ್ಲಿ – ಭಾಗವಹಿಸಿದ ಶಾಸಕರು.
ಮೊಳಕಾಲ್ಮುರು ಡಿ.21

ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಇಂದು ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್.ವೈ ಗೋಪಾಲಕೃಷ್ಣ ರವರು ಮೊಳಕಾಲ್ಮೂರು ತಾಲೂಕ ಪತ್ರಕರ್ತರ ಸಂಘದ ವತಿಯಿಂದ ಏರ್ಪಡಿಸಲಾಗಿದ್ದ ಪತ್ರಿಕ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪತ್ರಿಕೆ ರಂಗ ಎಂಬುದು ಬಹಳ ಮಹತ್ವದ್ದು ಪತ್ರಿಕೆಯಲ್ಲಿ ನಾವೇನೆ ಬರೆದರು ಅದು ಸತ್ಯವಾಗಿರ ಬೇಕು ಅದನ್ನು ಬಿಟ್ಟು ತಿಳಿದಿದ್ದನ್ನು ಬರೆದರು ಅದಕ್ಕೆ ಸತ್ಯ ಸಿಗೋದಿಲ್ಲ ಈ ಸಂದರ್ಭದಲ್ಲಿತಾಲೂಕ ಪತ್ರಿಕೆ ಸಂಘದ ಪದಾಧಿಕಾರಿಗಳು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು