852 ನೇ. ಸಮತೆಯ ಗಾರುಡಿಗ ಶ್ರೀ ಶಿವಯೋಗಿ ಶ್ರೀ ಸಿದ್ರಾಮೇಶ್ವರರ ಜಯಂತಿ ಹಾಗೂ ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಹೂ ಗುಚ್ಚ ಸಮರ್ಪಿಸಿದರು.
ಬೆಕಿನಾಳ ಜ.14

ಸಿದ್ದರಾಮೇಶ್ವರರು. ಮಹಾರಾಷ್ಟ್ರದ ಸೋನ್ನಲಗಿ (ಸೊಲ್ಲಾಪುರ) ದಲ್ಲಿ ಜನಿಸಿದರು ತಂದೆ ಮುದ್ದಣ್ಣ ಗೌಡ ತಾಯಿ ಸುಗ್ಗಲಾದೇವಿ ಅವರ ಮಡಿಲಲ್ಲಿ ಜನಿಸಿದರು. ಶ್ರೀ ಸಿದ್ದರಾಮೇಶ್ವರ ರು 12 ನೇ. ಶತಮಾನದ ಸಂತ ಕವಿ ಯಾಗಿದ್ದರು. ಇವರು 68000 ಸಾವಿರ ವಚನಗಳನ್ನು ಬರೆದರು. ಅವುಗಳಲ್ಲಿ 1992 ಮಾತ್ರ ಬೆಳಕಿಗೆ ಬಂದವು ಬೇಕಿನಾಳ ಶಾಲೆಯ ಅತಿಥಿ ಶಿಕ್ಷಕರು ಆದ ಅಮರ ಮೋಪಗಾರ ಅವರು ಮಾತನಾಡಿದರು. ಸಿದ್ದರಾಮೇಶ್ವರ ಜಯಂತಿಯಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು ಆದ ರವಿ ಸುಧಾಕರ್ ಸದಸ್ಯರು ಆದ ಶ್ರೀಶೈಲ್ ಸಜ್ಜನ್ ಮರ್ಲಿಂಗಪ್ಪ ನಾಟಿಕರ್ ಚಂದ್ರು ಗೌಡ ಪಾಟೀಲ್ ಶ್ರೀಶೈಲ್ ಸಂಗಾಪುರ ನಿಂಗಣ್ಣ ಚಟ್ಟರಕಿ ರಾಜಾಭಕ್ಷ ತಾಳಿಕೋಟಿ ಬಸವರಾಜ್ ಬೋವಿ ಸಮಾಜದ ಅಧ್ಯಕ್ಷರು ಆದ ರವಿ ಮೊಪಗಾರ ಯುವ ಮುಖಂಡರು ಮತ್ತು ಊರಿನ ಎಲ್ಲಾ ಗ್ರಾಮದ ಮುಖಂಡರು ಸೇರಿ ಶ್ರೀ ಸಿದ್ದರಾಮೇಶ್ವರ ಜಯಂತಿ ಆಚರಣೆ ಮಾಡಿದರು.

ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶರಣಯ್ಯ.ಈ.ಬೇಕಿನಾಳಮಠ.ತಾಳಿಕೋಟೆ