ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕ ಸಮಿತಿಯಿಂದ – ಸಚಿವ ಎಂ.ಬಿ ಪಾಟೀಲರಿಗೆ ಮನವಿ.
ವಿಜಯಪುರ ಜ.25

ಬೃಹತ ಮತ್ತು ಮಧ್ಯಮ ಕೈಗಾಯಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ವಿಜಯಪೂರ ಜಿಲ್ಲೆಯ ಭಗೀರತ ಎಂದು ಹೆಸರು ಪಡೆದ ನಮ್ಮ ಜಿಲ್ಲೆಯ ಬೃಹತ್ ಮತ್ತು ಮದ್ಯಮ ಕೈಗಾರಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮಾನ್ಯ ಶ್ರೀ ಎಂ.ಬಿ ಪಾಟೀಲರಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕ ಅಧ್ಯಕ್ಷರು ಮತ್ತು ಕಾರ್ಯಕರ್ತರಿಂದ ಮನವಿ ಸಲ್ಲಿಸಿದರು. 1) ಬೂದಿಹಾಳ ಬೀರಾಪೂರ ಏತ ನೀರಾವರ ತರಿತಗತಿಯಲ್ಲಿ ಪೂರ್ಣ ಗೊಳಿಸಬೇಕು ಮತ್ತು 75 ಎಕರೆಗೆ ಒಂದು ನೀರು ಸರಬರಾಜು ಚನಲ್ ಬಾಕ್ಸ್ (ಡಬ್ಬಿ) ಕೂಡಿಸಿದು ಸದರಿ ಸರಿಯಾಗಿ ನೀರು ಪೊರೈಕೆಯಾಗುತ್ತಿಲ್ಲಾ ಆದ ಕಾರಣ ತಾವೂಗಳು 25 ರಿಂದ 30 ಎಕರೆಗೆ ಒಂದರಂತೆ ಕೊಡಿಸ ಬೇಕು.2) FIC ಂಡರ ಕರೆದು ಬೇಗನೆ ಕಾಲುವೆ ನಿರ್ಮಾಣ ಮಠಡಿ ರೈತರ ಜಮೀನಿಗೆ ನೀರು ಪೂರೈಸಬೇಕು3) ಬೆಕಿನಾಳ ಮತ್ತು ಅಸ್ತಿ ಗ್ರಾಮ ಪಂಚಾಯತಿಯಲ್ಲಿ ಬರುವ ಕರೆಗಳಿಗೆ ನೀರು ತುಂಬಿಸಬೇಕು ಮತ್ತು ಜನ ಜನವಾರುಗಳಿಗೆ ಕುಡಿಯುವು ನೀರಿನ ಅನುಕೂಲ ಮಾಡಿ ಕೊಂಡಬೇಕು4) ಅಗ್ನಿಯಿಂದ ಕಲಕೇರಿವರೆಗೆ ರಸ್ತೆ ಡಾಂಬರೀಕರಣವನ್ನು ತ್ವರಿತ ಗತಿಯಲ್ಲಿ ಮಾಡಿ ಕೊಡಬೇಕು.

5) ಎಲ್ಲಾ ರೈತರಿಗೆ ತಾಳಿಕೋಟಿ ಕೃಷಿ ಕೇಂದ್ರದಲ್ಲಿ ಸ್ಪೀಕರ್ ಪೈಪು ನೀಡುವಂತೆ ಅಧಿಕಾರಿಗಳಿಗೆ ಆದೇಶ ಈ ಮೇಲಿನ ಎಲ್ಲಾ ಸಮಸ್ಯೆಗಳನ್ನು ಈಡೇರಿಸ ಬೇಕು ಅಂತಾ ನಂಬಿಕೆಯಿಂದ ತಮ್ಮಲ್ಲಿ ವಿನಂತಿ ಪೂರ್ವಕವಾಗಿ ಬೆಕಿನಾಳ ಮತ್ತು ಆಸ್ತಿ ರೈತರ ಕಳಕಳಿಯ ವಿನಂತಿಸಿ ಕೊಳ್ಳುತ್ತೀರುವ ತಾಳಿಕೋಟೆ ತಾಲೂಕಿನ ಅಧ್ಯಕ್ಷರು ಶ್ರೀಶೈಲ್ ವಾಲಿಕಾರ್ ಕಲ್ಕೇರಿ ಹೋಬಳಿ ಅಧ್ಯಕ್ಷರು ಮೈಬೂಬಬಾಷಾ ಮನಗೂಳಿ. ವಾಲಿಕಾರ್ ತಾಲೂಕ ಯುವ ಮೋರ್ಚಾ ಅಧ್ಯಕ್ಷರು ಗೌಡಪ್ಪಗೌಡ ಹಳಿಮನಿ ಅಸ್ಕಿ ಸಂಚಾಲಕರು ಮೈಬೂಬ್ ಗೋಬರಡಗಿ ಗ್ರಾಮ ಘಟಕ ಅಧ್ಯಕ್ಷರು ಸಂಗನಗೌಡ ಬಿರಾದಾರ್ ಯಂಕಪ್ಪ ಗುತ್ಯಾಳ ಗ್ರಾಮ ಘಟಕ ಉಪಾಧ್ಯಕ್ಷರು ಶರಣಗೌಡ ಕೋಣಾಳ್ ಅಸ್ಕಿ ಸಿದ್ದನಗೌಡ ಟಕ್ಕಳಕಿ ಶಿವು ಹೂಗಾರ್ ಮುತ್ತು ಹೂಗಾರ್ ಇತರರು ಇದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ