“ಭಾರತ ಮಾತೆಗೆ ಜಯವಾಗಲಿ ಗಣರಾಜ್ಯೋತ್ಸವದ ಶುಭ ದಿನ”…..

ಭಾರತ ದೇಶದ ಪ್ರಜಾರಾಜರಿಗೆ ಭಾರತ
ಸಂವಿಧಾನ ಜಾರಿಗೆ 26ಜನೇವರಿ 1950
ಸಂಪೂರ್ಣ ಸ್ವರಾಜ್ಯ ನಮ್ಮ ಹೆಮ್ಮೆ
ಪರಕೀಯರ ಸಂಕೋಲೆ ಕಳೆದ ಹೊಸತು
ಸರ್ವ ಜನ ಸವಲತ್ತು ಏಕತೆಗೆ ತ್ಯಾಗದಿ
ಶ್ರಮಿಸಿದ ಮಹನೀಯರ ಚಿರ ನೆನಪು
ಸರ್ವಜನರು ಸ್ಮರಿಸಿ
ಭಾರತ ವರ ಪುತ್ರರಿಗೆ ಪುಷ್ಪಗಳ ಸುರಿಮಳೆ
ರಾಷ್ಟಪಿತ ಮಹಾತ್ಮಾ ಗಾಂಧಿಜೀ
ಸಂವಿಧಾನ ಶಿಲ್ಪಿ ಭಾರತ ರತ್ನ ಡಾ, ಬಿ.ಆರ್
ಅಂಬೇಡ್ಕರ್
ಪ್ರಥಮ ಪ್ರಧಾನಿ ಪ. ಜವಹರಲಾಲ್ ನೆಹರು
ನೇತಾಜಿ ಸುಭಾಸ್ ಚಂದ್ರ ಬೋಸ, ವಲ್ಲಭ
ಭಾಯಿ ಪಟೇಲ್ ಲಾಲ್ ಬಹಾದ್ದೂರ್ ಶಾಸ್ತ್ರೀ,
ಸಹಸ್ರ ಲಕ್ಷ ಭಾರತತಾಂಬೆಯ ವರ ಪುತ್ರರ
ಸುಕೃತಫಲ
ನಮಗೆಲ್ಲಾ ನಾವೇ ಧನ್ಯರು ಭಾರತ ದೇಶ
ಪೂಣ್ಯ ಭೂಮಿಯಲಿರುವುದು ನಮ್ಮೆಲ್ಲರ
ಹೆಮ್ಮೆ
ಪ್ರಜಾರಾಜ್ಯೋತ್ಸವ ದಿನ ಸರ್ವರಿಗೂ ಹರುಷ
ಭಾರತ ದೇಶದ ಸದಾ ಪ್ರಜಾರಾಜರಿಗೆ ಶುಭ
ಹರುಷ
ದೇಶ ಕಟ್ಟಲು ಶ್ರಮಿಸಿದ
ಮಹಿನೀಯರೆಲ್ಲರಿಗೂ ಗೌರವದ ಸಲಾಂ
ಜಯ ಘೋಷ ಭಾರತಾಂಬೆಗೆ
ಗೌರವದಿ
“ಜೈಜವಾನ್ ಜೈಕಿಸಾನ್” ಜೈಹಿಂದ್ ವಂದೇ
ಮಾತರಂ
“ಭಾರತ ಮಾತೆಗೆ ಜಯವಾಗಲಿ”
ಗಣಜಾರಾಜ್ಯೋತ್ಸವ ಶುಭ ದಿನ
ಹೆಮ್ಮೆಯಿಂದ ಘರ್ಜಿಸಿ ಭಾರತ ದೇಶ ಸದಾ
ವಿಶ್ವದೆಲ್ಲಡೆ ಪ್ರಜ್ವಲಿಸಲಿ.
-ಶ್ರೀದೇಶಂಸು
ಶ್ರೀ ಸುರೇಶ ಶಂಕ್ರೆಪ್ಪ ಅಂಗಡಿ
ಆರೋಗ್ಯ ನಿರೀಕ್ಷಣಾಧಿಕಾರಿ
ಬಾಗಲಕೋಟ..