ಪ್ರತಿ ಅಮಾವಸ್ಯೆಗೆ ಆಂಧ್ರ, ತೆಲಂಗಾಣ ಕರ್ನಾಟಕ ದಿಂದ – ಬರುತ್ತಾರೆ ಭಕ್ತರು.
ಬುದ್ದಿನ್ನಿ ಜ.31

ದೈವ ಶಕ್ತಿಯ ಪ್ರಕಾರ ಮುದುಗಲ್ ತಾತನ ಹೇಳಿಕೆಯಂತೆ ನಡೆದರೆ ಭಕ್ತರು ಶ್ರೇಯೋಭಿವೃದ್ಧಿ ಯಾಗೋದು ಪಕ್ಕಾ ಎಂಬುದು ಮಾತಾಗಿದೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಬುದ್ದಿನ್ನಿ ಗ್ರಾಮದಲ್ಲಿ ಪ್ರತಿ ಅಮಾವಾಸ್ಯೆಗೆ ಮುದುಗಲ್ ತಾತಾ ಹೇಳಿಕೆ ನೀಡುತ್ತಿದ್ದು, ಆಂಧ್ರ,ತೆಲಂಗಾಣ ಸೇರಿದಂತೆ ಕರ್ನಾಟಕದ ನಾನಾ ಭಾಗಗಳಿಂದ ಭಕ್ತರು ಬಂದು ಆಶೀರ್ವಾದ ಪಡೆಯುತ್ತಾರೆ.
ಮುದುಗಲ್ ತಾತನ ಹೇಳಿಕೆಯಂತೆ ನಡೆದ ಭಕ್ತರು ಪ್ರತಿ ಅಮಾವಾಸ್ಯೆಗೆ ಭಕ್ತರೆ ಇಲ್ಲಿ ಪ್ರಸಾದ ಮಾಡುತ್ತಿದ್ದು, ನೂರಾರು ಜನರು ಬರುತ್ತಿದ್ದರಿಂದ ಮುದುಗಲ್ ತಾತನ ಪರಾಕಷ್ಠೆ ಹೆಚ್ಚುತ್ತಿದೆ ಎಂದು ಬುದ್ದಿನ್ನಿ ಗ್ರಾಮಸ್ಥರು ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ