ಬ್ಯಾಂಕ್ ಆಫ್ ಬರೋಡ ಉದ್ಘಾಟನಾ – ಸಮಾರಂಭ ನೆರವೇರಿತು.
ಕಲಕೇರಿ ಪೆ.01

ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ವಿಜಯಪುರ ರೋಡ್ ಕಿತ್ತೂರಾಣಿ ಚೆನ್ನಮ್ಮ ಸರ್ಕಲ್ ಹತ್ತಿರ ಬ್ಯಾಂಕ್ ಆಫ್ ಬರೋಡ ಉದ್ಘಾಟನಾ ಸಮಾರಂಭ ನೆರವೇರಿತು.

V.ರವೀಂದ್ರ ಬಾಬು A.G.M ಸರ್. ಶ್ಯಾಮಸುಂದರ ಸರ್. ವಿನೋದ್ ಸರ್. ಕಲಕೇರಿ ಸ್ಟಾಫ್ ಶ್ರೀನಿವಾ ಸರ್. (ಮ್ಯಾನೇಜರ್) ಭವಾನಿ ಪ್ರಸಾದ್. ರಾಠೋಡ ಸರ್. ಬ್ಯಾಂಕ್ ಆಫ್ ಬರೋಡ ಎಲ್ಲಾ ಸಿಬ್ಬಂದಿ ವರ್ಗದವರು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ