ಶಾಂತಿ ನಿಕೇತನ ವಿದ್ಯಾ ಸಂಸ್ಥೆ (ರಿ) ಅಸ್ಕಿಯಲ್ಲಿ ನೂತನವಾಗಿ ಭೂಮಿ ಪೂಜಾ ಹಾಗೂ ಆಟದ ಮೈದಾನ – ಉದ್ಘಾಟನಾ ಸಮಾರಂಭ ಕಾರ್ಯಕ್ರಮ ಜರಗಿತು.
ಅಸ್ಕಿ ಫೆ.07





ತಾಳಿಕೋಟೆ ತಾಲೂಕಿನ ಅಸ್ಕಿ ಗ್ರಾಮದಲ್ಲಿ ಭೂಮಿ ಪೂಜಾ ಕಾರ್ಯಕ್ರಮ ಶಾಂತಿ ನಿಕೇತನ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ನಡೆಯುತ್ತಿರುವ ವಿದ್ಯಾ ಸಂಸ್ಥೆಗಳ ನೂತನ ಎರಡು ಎಕರೆ ಜಮೀನಿನಲ್ಲಿ ನೂತನ ಕಟ್ಟಡ ಭೂಮಿ ಪೂಜಾ ಕಾರ್ಯಕ್ರಮ ಹಾಗೂ ಆಟದ ಮೈದಾನದ ಉದ್ಘಾಟನಾ ಸಮಾರಂಭದ ಭೂಮಿ ಪೂಜಾ ಕಾರ್ಯಕ್ರಮವನ್ನು ಎಲ್ಲ ಸಮಾಜದ ಮುಖಂಡರು ಸೇರಿ ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಊರಿನ ಮುಖಂಡರಾದ ಶ್ರೀ ಎಸ್ ಕೆ ದೇಸಾಯಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್ ಎಸ್ ಅಮರಖೇಡ.

ಶ್ರೀ ಪ್ರಭುಗೌಡ.ಅ ಬಿರಾದರ. ಶ್ರೀ ಮಲ್ಲಣ್ಣ ಹಿರೇಕುರುಬರ. ರಸುಲಸಾ ವಾಲೀಕಾರ. ಶ್ರೀ ಶರಣಯ್ಯ ಹಿರೇಮಠ. ಶ್ರೀ ಡಿ.ಎಸ್ ಕೊಳ್ಳಿ. ವಿಶ್ವನಾಥ ಬಿರಾದರ. ಎಸ್.ಎಂ ಪೂಜಾರಿ. ಮಲ್ಲು ದಿಡ್ಡಿಮನಿ. ಈರಪ್ಪ ತಳವಾರ ರಾಜು ತಳವಾರ ಮಲ್ಲಪ್ಪ ಅಂಗಡಿ ತಿಪ್ಪಣ್ಣ ಪಮಾದರ ಬೆಕಿನಾಳ ಗ್ರಾಮದಿಂದ ಹಿರಿಯರಾದ ಎನ್.ಎಸ್ ಪಾಟೀಲ್ ಬಾಬುಗೌಡ ಕರ್ಕಳ್ಳಿ ಬಸನಗೌಡ ಒಡ್ಡೊಡಗಿ ನಿಂಗನಗೌಡ ಕರ್ಕಳ್ಳಿ ಬನ್ನಟ್ಟಿ ಗ್ರಾಮದ ಹಿರಿಯರಾದ ಶ್ರೀ ಬಿ.ಎನ್ ಪಾಟೀಲ್ ಶಿವನಗೌಡ ಪಾಟೀಲ್ ಜಲಪುರ್ ಗ್ರಾಮದಿಂದ ವೀರಗಂಟಪ್ಪ ಬ್ಯಾಕೋಡ್ ಸಿದ್ದನಗೌಡ ಶಿವನಗೌಡ ಕರಿಗೌಡ ನೀರಲಗಿ ಗ್ರಾಮದಿಂದ ಶ್ರೀ ಆರ್.ಸಿ ಪಾಟೀಲ್ ರಾಜುಗೌಡ ಎಂ ಯಾಳಗಿ ವೀರಾಪುರದಿಂದ ಮಲ್ಲನಗೌಡ ದೊಡ್ಮನಿ ಹೊಸಳ್ಳಿಯಿಂದ ಸೋಮನಗೌಡ ಹಾದಿಮನಿ ಗೊಟಗಣಿಕೆ ಯಿಂದ ಸೂಗರೆಡ್ಡಿ ಬೆಂಡೆಗುಂಬಳ್ ಶರಣಗೌಡ ಬಿರಾದರ್ ಬಂಟನೂರ ದಿಂದ ಎಸ್.ಬಿ ಆಲಾಳ ಅಸ್ಕಿ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ ಹಾಗೂ ಪ್ರೌಢ ಶಾಲೆಯ ಮುಖ್ಯ ಗುರುಗಳು ಹಾಗೂ ಸಿಬ್ಬಂದಿ ವರ್ಗ ಪಂಚಾಯಿತಿಯ ಎಲ್ಲಾ ಸದಸ್ಯರು ಹಾಗೂ ಸಿಬ್ಬಂದಿ ವರ್ಗ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀ ಮತ್ತು ಅಮರಖೇಡ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶರಣಯ್ಯ.ಈ.ಬೆಕಿನಾಳಮಠ.ತಾಳಿಕೋಟೆ