8 ನೇ. ವಾರ್ಷಿಕ ಸ್ನೇಹ ಸಮ್ಮೇಳನವನ್ನು – ಅದ್ದೂರಿಯಾಗಿ ಆಚರಿಸಿದರು.
ನಂದೇಶ್ವರ ಫೆ.23

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನಂದೇಶ್ವರ ಜೀರೋ ಪಾಯಿಂಟ್ ದಲ್ಲಿ ಇರುವಂತಹ ಶ್ರೀ ಆರ್.ಎಸ್ ಪೂಜಾರಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ನಂದೇಶ್ವರ ಜೀರೋ ಪಾಯಿಂಟ್ ಇವರ ಸಂಯುಕ್ತ ಆಶ್ರಯದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡ 8 ನೇ. ವಾರ್ಷಿಕ ಸ್ನೇಹದ ಸಮ್ಮೇಳನವನ್ನು ಅದ್ದೂರಿಯಾಗಿ ಆಚರಣೆ ಮಾಡಿದರು. ಮುಖ್ಯ ಅತಿಥಿಯಾಗಿ ಶ್ರೀ ರವಿ.ಎಸ್ ಪೂಜಾರಿ ಮುಖ್ಯಸ್ಥರು ಆರ್.ಎಸ್.ಪಿ ಗ್ರೂಪ್ ಅಥಣಿ ಇವರು ಮಾತನಾಡಿ ಆಚಾರಕ್ಕೆ ಅರಸನಾಗು ನೀತಿಗೆ ಪ್ರಭು ವಾಗು ಮಾತಿನಲ್ಲಿ ಚೂಡಾಮಣಿಯಾಗು ಜಗತ್ತಿಗೆ ಜ್ಯೋತಿಯಾಗು ಜಗತ್ತಿಗೆ ಜ್ಯೋತಿ ಆಗ ಬೇಕಾದರೆ ಮನೆಯಲ್ಲಿ ಜಾತಿ ಇರಬೇಕು ಹೊರಗಡೆ ಪ್ರೀತಿಯ ಇರಬೇಕು ಸಮಾಜದಲ್ಲಿ ನೀತಿ ಇರಬೇಕು ಬದುಕಿನಲ್ಲಿ ರೀತಿ ಇರಬೇಕು ದೇಶದ ಮೇಲೆ ಪ್ರೀತಿ ಇರಬೇಕು ಅಂದಾಗ ನಾವು ಜ್ಯೋತಿ ಆಗುತ್ತಿವೆ ಎಂದು ಹೇಳಿದರು.

ದಿವ್ಯ ಸಾನಿಧ್ಯವನ್ನು ಪ.ಪೂ ಶ್ರೀ ಪ್ರಭು ದೇವರು ಆನಂದ್ ಯೋಗಾಶ್ರಮ ರಬಕವಿ ಅತಿಥಿಗಳು. ಹಜರತ್ ಅಲಿ ಅತ್ತಾರ ಬಸಲಿಂಗ ಪೂಜಾರಿ. ರಾಮಪ್ಪ ದೇವನ್ನವರ. ಬಸಪ್ಪ ಚಂಡಕಿ. ಜಡಪ್ಪ ಕುಂಬಾರ. ಮಹೇಶ್ ಸರ್ ನಾಯಕ್. ಕೇದಾರಿ ಬಿರಡಿ. ಮಲ್ಲಪ್ಪ ಪಾಟೀಲ್. ಕಾರ್ಯಕ್ರಮದ ಅಧ್ಯಕ್ಷೆತೆ. ಮಹಾಂತೇಶ್.ರಾಮಪ್ಪ ಪೂಜಾರಿ. ಅಧ್ಯಕ್ಷರು ಶ್ರೀ ಸಿದ್ದೇಶ್ವರ ಶಿಕ್ಷಣ ಸಂಸ್ಥೆ ನಂದೇಶ್ವರ. ವರದಿ ವಾಚನ:- ಸುಜಾತ ಪೂಜಾರಿ. ಪ್ರಧಾನ ಗುರು ಮಾತೆಯರು ಸದಾ ಶಿಕ್ಷಕ/ಶಿಕ್ಷಕಿಯರು ಹನುಮಂತ ಜಗದೇವ್ ಸ್ವಾತಿ ಕುಲಕರ್ಣಿ. ಪೂಜಾ ಭೂಷಣವರು. ಸ್ವಾತಿ ಮೋಪಗಾರ. ಶೃತಿ ಬಿರಾದರ್. ಚನ್ನಗೌಡ ಹೊಸಪೇಟೆ. ಪುಣಂ ತೋರಗಲ. ರೇಖಾ ಜಾದವ್ ಹಲವಾರು ಗಣ್ಯ ಮಾನ್ಯರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪೀರು.ನಂದೇಶ್ವರ.ಅಥಣಿ

