ಗ್ರಾಮದ ಶ್ರೀ ಉಚ್ಚೆಂಗೆಮ್ಮದೇವಿಯ ಜಾತ್ರಾ ಮಹೋತ್ಸವಕ್ಕೆ ವಿನಂತಿ ಪೂರ್ವಕ ಆಮಂತ್ರಣ :- ಮಾಯಕೊಂಡ ವಿಧಾನಸಭಾ ಕ್ಷೇತ್ರದ ಜನಪ್ರಿಯ ಪ್ರಬಲ ಆಕಾಂಕ್ಷಿ ಶ್ರೀ ಆಲೂರ್ ನಿಂಗರಾಜ್ ……
ಮಾಯಕೊಂಡ (ಮಾರ್ಚ್.5) :
ಆತ್ಮೀಯರು ಮುಖಂಡರುಗಳು ಹಾಗೂ ಸಹೋದರ ಸಹೋದರಿಯರು ಸ್ನೇಹಿತರು ಬಂದುಗಳು ಮಿತ್ರರು ವಿಶೇಷವಾಗಿ ಮಾಯಕೊಂಡ ವಿಧಾನಸಭಾ ಕ್ಷೇತ್ರದ ನನ್ನ ನೆಚ್ಚಿನ ಎಲ್ಲ ಗುರು ಹಿರಿಯರಿಗೆ ಇದೆ ದಿನಾಂಕ 7.8.9 ನೇ ತಾರೀಖಿನಂದು ದಾವಣಗೆರೆ ತಾ||ಆಲೂರ್ ಗ್ರಾಮದಲ್ಲಿ ಶ್ರೀ ಉಚ್ಚೆಂಗೆಮ್ಮ ದೇವಿಯ ದೊಡ್ಡ ಹಬ್ಬವಿರುತ್ತದೆ ಇದರ ಪ್ರಯುಕ್ತ ತಾವುಗಳು ತಪ್ಪದೆ ದಿನಾಂಕ 8-3-2023 ನೇ ಬುಧವಾರ ಸಂಜೆ 5 ಗಂಟೆಗೆ ಆಗಮಿಸಿ ದೇವಿಯ ಪ್ರಸಾದ ಸ್ವೀಕರಿಸಿ ದೇವಿಯ ಕೃಪೆಗೆ ಪಾತ್ರರಾಗಬೇಕೆಂದು ತಮ್ಮಲ್ಲಿ ಗೌರವ ಪೂರ್ವಕವಾಗಿ ವಿನಂತಿಸುತ್ತೇನೆ .
ಸ್ಥಳ :ನಿಸರ್ಗ ಹೋಟೆಲ್ ಆವರಣ ಕಾಡಜ್ಜಿ ರಸ್ತೆ ಆಲೂರ್..