ಯಲಗೋಡ ಗ್ರಾ.ಪಂ. ಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ.
ಯಲಗೋಡ ಏಪ್ರಿಲ್.14

ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ, ಡಾಕ್ಟರ ಬಾಬಾ ಸಾಹೇಬ್ ಅಂಬೇಡ್ಕರ ರವರು ೧೩೩ ನೇಯ ಜಯಂತಿಯನ್ನು ಆಚರಣೆ ಮಾಡಲಾಯಿತು, ಸಂದರ್ಭದಲ್ಲಿ ಅವರು ಸಾಧನೆಗಳನ್ನು ವಿಶ್ವ ಹೆಸರು ಮಾಡಿದೆ ಬಡತನದ ಮನೆಯಲ್ಲಿ ಹುಟ್ಟಿ ಭಾರತವನ್ನುಇಡಿ ವಿಶ್ವವನ್ನು ನೋಡು ಹಾಗೆ ಮಾಡಿದರು ಮಹಾ ನಾಯಕ,ಮತದಾನದ ಹಕ್ಕು ಮಹಿಳೆಗೆ ಮೀಸಲಾತಿ ನೀಡಿದರು ಸರ್ವ ಜಾತಿಗೆ ಮೀಸಲಾತಿ ನೀಡಿದ ವಿಶ್ವದಲ್ಲೇ ಯಾರು ಬರೆಯದಂತ ಸಂವಿಧಾನ ಬರೆದರು ಎಂದು ಹುಯೋಗಿ ತಳ್ಳೋಳ್ಳಿ ಯವರು ಹೇಳಿದರು.

ಈ ಜಯಂತಿ ಕಾರ್ಯಕ್ರಮ ದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಹಮ್ಮದ್ ರಪೀಕ್ ಕಣಮೇಶ್ರರ ಉಪಾಧ್ಯಕ್ಷರ ಪ್ರತಿನಿಧಿಯಾದ ಮಲ್ಲಕಪ್ಪ ನಾಟಿಕಾರ ಅಭಿವೃದ್ಧಿ ಅಧಿಕಾರಿಗಳಾದ ಶಿವಾನಂದ ಹಡಪದ.ವಸೂಲಿಕಾರಕುನ ರಾದ ಡಿ ಎಸ್ ಕಣಮೇಶ್ರರ ಸದಸ್ಯರಾದ ಹುಸೇನ್ ತಳ್ಳೋಳ್ಳಿ ರಾಜಪಟೇಲ ಕಣಮೇಶ್ರರ ಅಪುಗೌಡ ಬಿರಾದಾರ ಶೇಕಪ್ಪ ಪೂಜಾರಿ ಪ್ರಕಾಶ ರಾಠೋಡ ಮಹೇಶ್ ಆಲಗೂರ ಹಾಗೂ ದಲಿತ ಮುಖಂಡರಾದ ದೇವೇಂದ್ರ ಮಾದರ ಸೋಮಶೇಖರ್ ಹೂಸಮನಿ ಮಾಂತೇಶ ತಳ್ಳೋಳ್ಳಿ ದವಲಪ್ಪ ತಳ್ಳೋಳ್ಳಿ ಶಾಂತಪ್ಪ ತಳ್ಳೋಳ್ಳಿ ಹಾಗೂ ಅಂಬೇಡ್ಕರ ಸರ್ಕಲ್ ನಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ಪಿಕೆಪಿಎಸ್ ಬ್ಯಾಂಕಿನಲ್ಲಿ ಕೆವಿಜಿಬಿ ಬ್ಯಾಂಕಿನಲ್ಲಿ,ಎಲ್ಲಾ ಅಂಗನವಾಡಿ ಕೇಂದ್ರಗಳಲ್ಲಿ ಜಯಂತಿ ಆಚರಣೆ ಮಾಡಿದರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಈ ಜಯಂತಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ.ಹಚ್ಯಾಳ ದೇವರ ಹಿಪ್ಪರಗಿ.