ಹಲಗಿ ಬಾರಿಸುವ ಸ್ಪರ್ಧೆಯ – ಪೂರ್ವ ಭಾವಿಯ ಸುದ್ದಿ ಗೋಷ್ಠಿ.
ಬಸವನ ಬಾಗೇವಾಡಿ ಮಾ.11

ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಹೋಳಿ ಹಬ್ಬದ ನಿಮಿತ್ಯವಾಗಿ ಹಲಿಗೆ ಬಾರಿಸುವ ಸ್ಪರ್ಧೆಯ ಪೂರ್ವಭಾವಿ ಸುದ್ದಿ ಗೋಷ್ಠಿಯು ಬಸವನ ಬಾಗೇವಾಡಿ ಪಟ್ಟಣದ ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಜರುಗಿತು.ಇದೇ ದಿನಾಂಕ 12-03-2025 ಗುರವಾರ ಹಲಿಗಿ ಬಾರಿಸುವ ಸ್ಪರ್ಧೆ ನಡೆಯುವುದು.
ಸಭೆಯನ್ನು ಉದ್ದೇಶಿಸಿ ಸಹಕಾರಿ ಮಹಾ ಮಂಡಳಿ ನಿರ್ದೇಶಕರಾದ ಶ್ರೀಈರಣ್ಣ ಪಟ್ಟಣಶೆಟ್ಟಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಶ್ರೀ ರಾಜೇಂದ್ರ ಪತ್ತಾರ, ಶ್ರೀ ಎಮ್.ಜಿ ಆದಿಗೊಂಡ. ಶ್ರೀ ಬಸಣ್ಣ ದೇಸಾಯಿ . ಶ್ರೀ ಶೇಖರ ಗೋಳಸಂಗಿ, ಶ್ರೀ ಚಂದ್ರಶೇಖರಗೌಡ ಪಾಟೀಲ್, ಶ್ರೀ ರವಿ ರಾಠೋಡ್, ಶ್ರೀ ಭರತು ಅಗರವಾಲ, ಸೇರಿದಂತೆ ಅನೇಕರು ಮುಖಂಡರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ