ಶ್ರೀ ಜಗದ್ಗುರು ರೇಣುಕಾಚಾರ್ಯ – ಜಯಂತಿ ಆಚರಣೆ.
ಬೇಕಿನಾಳ ಮಾ.12

ಮನುಕುಲದ ಉದ್ಧಾರಕರು ಶ್ರೀ 1008 ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತೊತ್ಸವ 12/3/2025 ತಾಳಿಕೋಟೆ ತಾಲೂಕಿನ ಬೇಕಿನಾಳ ಗ್ರಾಮದಲ್ಲಿ 1008 ಜಗದ್ಗುರು. ರೇಣುಕಾಚಾರ್ಯರ ಜಯಂತಿ ಆಚರಿಸಿದರು. ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಪಂಚ ಪೀಠದ ಬಾವುಟ ಹಾರಿಸಲಾಯಿತು. ಹರ ಮುನಿದರು ಗುರು ಕಾಯುವನು ಎನ್ನುವ ಲೋಕ ಯುಕ್ತಿ ಯಂತೆ ಮಾನವ ಧರ್ಮಕ್ಕೆ ಜಯವಾಗಲಿ ಧರ್ಮ ದಿಂದಲೇ ವಿಶ್ವಕ್ಕೆ ಶಾಂತಿ ಯಂಬ ಶಾಂತಿ ಮಂತ್ರ ದಿಂದ ಲೋಕ ಕಲ್ಯಾಣಕ್ಕಾಗಿ ಸಂಚಾರ ಗೈದರು ಇವರು ಕೊಲ್ಲಿಪಾಕಿ ಯಸೋಮೇಶ್ವರ ಲಿಂಗದಲ್ಲಿ ಉದಯಿಸಿ ಹಾಗು ಉಜ್ಜಿನಿ ರಂಬಾಪುರಿ ಕೇದಾರ ಶ್ರೀ ಶೈಲ ಕಾಶಿಯಲ್ಲಿ ಉದಯಿಸಿದರು. ಸಿದ್ಧಾಂತ ಶಿಖಾಮಣಿ ಹಾಗೂ ಮಾನವೀಯ ಮೌಲ್ಯಗಳು ಸಂಸ್ಕಾರ ಸಂಸ್ಕೃತಿ ಆಚಾರ ವಿಚಾರ ಮಂತ್ರ ಜಪಿಸುತ್ತಾ ಬಂದರು.

ರೇಣುಕಾಚಾರ್ಯರ ಬಗ್ಗೆ ಪಿ.ಕೆ.ಪಿ.ಎಸ್ ನ ನಿರ್ದೇಶಕರಾದ ಶರಣಯ್ಯ ಬೇನಾಳಮಠ್ ಮಾತನಾಡಿದರು. ಈರಯ್ಯ ಅಲಾಳಮಠ್ ಮಹಾಂತೇಶ್ ಹಿರೇಮಠ್ ಅಪಯ್ಯ ಕರಕಳ್ಳಿ ಮಠ್ ಶ್ರೀಶೈಲ್ ಹಿರೇಮಠ್ ವಿರೇಶ್ ಹಿರೇಮಠ ವಿರೇಶ್ದೇವು ಅಲಾಳ ಮಠ್ ಬೇನಾಳಮಠ್ ಮಂಜುನಾಥ್ ಷಣ್ಣಮುಖಯ್ಯ ಶಿವನಗೌಡ ವಿನಾಯಕ ಇತರರು ಇದ್ದರು ಊರಿನ ಹಿರಿಯರಾದ. ಈರಯ್ಯ ಅಲಾಳಮಠ್, ಮಹಾಂತೇಶ್ ಹಿರೇಮಠ್, ಅಪಯ್ಯ ಕರಕಳ್ಳಿಮಠ್, ಶ್ರೀಶೈಲ್ ಹಿರೇಮಠ್, ವಿರೇಶ್ ಹಿರೇಮಠ, ವಿರೇಶ್ದೇವು ಅಲಾಳ ಮಠ್, ಬೇನಾಳಮಠ್, ಮಂಜುನಾಥ್ ಷಣ್ಣಮುಖಯ್ಯ ಶಿವನಗೌಡ ವಿನಾಯಕ ಶಂಕು ಟಕಳಕ್ಕಿ, ನಿಂಗಣ್ಣ ಚಟರಕ್ಕಿ ಇತರರು ಇದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಶರಣಯ್ಯ.ಈ.ಬೇನಾಳಮಠ್.ತಾಳಿಕೋಟೆ